ಬಾಲಿವುಡ್‌ನ ಬಳುಕುವ ಬಳ್ಳಿ ನೋರಾ ಫತೇಹಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ ತಲುಪಿದೆ.

29
ಇದರ ಸಲುವಾಗಿ ಆತ್ಮೀಯರೊಡನೆ ಈ ಖುಷಿಯನ್ನು ಸಂಭ್ರಮಿಸಿದ್ದಾರೆ ನಟಿ.

39
ಪಟಾಕಿಗಳ ಮೂಲಕ ಬಾನಲ್ಲಿ 20 ಮಿಲಿಯನ್ ಎಂದು ಬರೆದು ಸಂಭ್ರಮಿಸಿದ್ರು ನೋರಾ

49
ಬಿಳಿ ಬಣ್ಣದ ಸುಂದರವಾದ ಕೇಕ್ ಕೂಡಾ ಕತ್ತರಿಸಿ ಸಿಹಿ ತಿಂದು ಸಂಭ್ರಮಿಸಿದ್ದಾರೆ

59
ಫ್ರೆಂಡ್ಸ್ ಜೊತೆ ಮರುಭೂಮಿಗೆ ಬಂದ ನೋರಾ 20 ಮಿಲಿಯನ್ ಗೋಲ್ಡನ್ & ಸಿಲ್ವರ್ ಬಲೂನ್ ಹಿಡಿದು ಸಂಭ್ರಮಿಸಿದ್ದಾರೆ

69
ಮರುಭೂಮಿಯಲ್ಲಿ ವೈಟ್ ಡ್ರೆಸ್‌ನಲ್ಲಿ ಮಿಂಚಿದ ನೋರಾ ಪಕ್ಕದಲ್ಲೇ ಒಂದು ಒಂಟೇನೂ ಇತ್ತು

79
ನನ್ನನ್ನು ಸಪೋರ್ಟ್ ಮಾಡಿದ ಇನ್‌ಸ್ಟಾ ಫ್ಯಾಮಿಲಿಗೆ ಥ್ಯಾಂಕ್ಸ್ ಎಂದಿರೋ ನಟಿ ಸೆಲೆಬ್ರೇಷನ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

89
ಮರುಭೂಮಿಯಲ್ಲಿ ಜಿಪ್ಸಿ ಓಡಿಸ್ಕೊಂಡು ಬಂದು ಖುಷಿ ಸೆಲೆಬ್ರೇಟ್ ಮಾಡಿದ್ದಾರೆ ನಟಿ.

99
ಅದೇ ಖುಷಿಯಲ್ಲಿ ಒಂಡೆ ಮೇಲೆ ಹತ್ತಿ ಕುಳಿತು ಬಲೂನ್ ಮೇಲಕ್ಕೆತ್ತಿ ಹ್ಯಾಪಿ ಮೂಡ್ ಫೋಟೋ ಶೇರ್ ಮಾಡ್ಕೊಂಡಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.