ಟಾಪ್ ಹೀರೋ ಜೊತೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಬಾಲಿವುಡ್ ಬ್ಯೂಟಿ ಸೋನಂ

Published : Nov 28, 2020, 10:50 AM ISTUpdated : Nov 28, 2020, 11:41 AM IST

ಬಾಲಿವುಡ್ ನಟಿ ಸೋನಂ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಟಾಲಿವುಡ್ ಖ್ಯಾತ ನಟನ ಜೊತೆ ಸಿನಿಮಾ ಮಾಡೋ ತಯಾರಿಯಲ್ಲಿದ್ದಾರೆ ನಟಿ

PREV
110
ಟಾಪ್ ಹೀರೋ ಜೊತೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಬಾಲಿವುಡ್ ಬ್ಯೂಟಿ ಸೋನಂ

ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಈಗ ಟಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾರೆ.

210

ಆಯಿಷಾ, ಪ್ಯಾಡ್‌ಮ್ಯಾನ್, ದೆಹಲಿ-6, ಹೇಟ್ ಲವ್ ಸ್ಟೋರಿಸ್, ಮೋಸಂ, ರಾಂಝಂನಾ, ಭಾಗ್ ಮಿಲ್ಕಾ ಭಾಗ್, ಖಬ್ಸೂರತ್, ಡಾಲಿ ಕಿ ಡೋಲಿ, ಪ್ರೇಮ್ ರತನ್ ಧನ್‌ಪಾಯೋ, ಸಂಜು, ನೀರ್ಜದಂತ ಸಿನಿಮಾದಲ್ಲಿ ನಟಿಸಿದ್ದಾರೆ.

310

ಬಾಲಿವುಡ್‌ನಲ್ಲಿ ನಟಿ 13 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ.

410

ಇದೀಗ ನಟಿ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್ RRR ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡ್ತಿರೋದು ಎಲ್ಲರಿಗೂ ಗೊತ್ತು.

510

ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ಜೊತೆ ಆಲಿಯಾ ನಟಿಸಲಿದ್ದಾರೆ. ಎಸ್‌ಎಸ್‌ ರಾಜಮೌಳಿ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

610

ದೀಪಿಕಾ ಪಡುಕೋಣೆ ಅವರೂ ಸೈನ್ಸ್ ಫಿಕ್ಷನ್ ಡ್ರಾಮಾದಲ್ಲಿ ಪ್ರಭಾಸ್‌ ಜೊತೆ ನಟಿಸಲಿದ್ದಾರೆ. ಇದೀಗ ಸೋನಂ ಸರದಿ ಬಂದಿದೆ.

710

ಇಬ್ಬರು ಬಾಲಿವುಡ್ ನಟಿಯರ ಟಾಲಿವುಡ್ ಎಂಟ್ರಿ ನಂತರ ಸೋನಂ ಕಪೂರ್ ಕೂಡಾ ಎಂಟ್ರಿ ಕೊಡಲಿದ್ದಾರೆ.

810

ಸ್ಟಾರ್ ಹಿರೋ ಇರೋ ಪಾನ್ ಇಂಡಿಯಾ ಸಿನಿಮಾಗೆ ಸೋನಂ ಅವರ ಜೊತೆ ಪ್ರೊಡಕ್ಷನ್ ಹೌಸ್ ಮಾತುಕತೆ ನಡೆಸಲಿದೆ ಎನ್ನಲಾಗುತ್ತಿದೆ.

910

ಇದೀಗ ನಟಿಯನ್ನು ಟಾಲಿವುಡ್‌ನಲ್ಲಿ ಯಾವ ಬ್ಯಾನರ್ ಲಾಂಚ್ ಮಾಡಲಿದೆ ಎಂಬ ಕುತೂಹಲ ಎಲ್ಲೆಡೆ ಇದೆ.

1010

ಟಾಪ್ ನಟಿಯ ಜೊತೆ ರೊಮ್ಯಾನ್ಸ್ ಮಾಡೋ ಅದೃಷ್ಟ ಯಾವ ನಟನ ಪಾಲಿಗಿದೆ ಎಂಬುದನ್ನು ಕಾದು ನೋಡಬೇಕಷ್ಟೆ

click me!

Recommended Stories