ವೇರ ಮಾರಿ ಟ್ರಿಪ್
ಜಸ್ವಿನಿ ನಿರ್ದೇಶನದ ವೆಬ್ ಸರಣಿ ವೇರ ಮಾರಿ ಟ್ರಿಪ್. ಈ ವೆಬ್ ಸರಣಿಯಲ್ಲಿ ರವೀನಾ ತಾಹಾ, ಜಯಸೀಲನ್, ವಿಜೆ ಪಪ್ಪು, ಸಪ್ನಾ, ಶಮಿತಾ, ವಿಕಲ್ಸ್ ವಿಕ್ರಮ್ ನಟಿಸಿದ್ದಾರೆ. ಈ ವೆಬ್ ಸರಣಿಯನ್ನು ಆರ್.ಜೆ.ಶಿವಕಾಂತ್ ನಿರ್ಮಿಸಿದ್ದಾರೆ. ಈ ವೆಬ್ ಸರಣಿ ಆಹಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.