ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌!

Suvarna News   | Asianet News
Published : Jan 16, 2021, 04:58 PM ISTUpdated : Jan 16, 2021, 05:52 PM IST

ಬಾಲಿವುಡ್‌ನ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಮದುವೆಯಾಗಲು ನಿರ್ಧಾರ ಮಾಡಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಆಲಿಯಾ ಭಟ್‌ ತನ್ನ ಭಾವಿ ಅತ್ತೆ ನೀತು ಸಿಂಗ್  ಜೊತೆ ಹಳೆಯ ಬಂಗಲೆ ಕೃಷ್ಣರಾಜದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಇಬ್ಬರೂ ಈ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ಮತ್ತು ಇಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ಭಾವಿ ಅತ್ತೆ ಸೊಸೆಯ ಪೋಟೋ ವೈರಲ್‌ ಆಗಿದೆ. 

PREV
18
ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌!

ಈ ಸಮಯದಲ್ಲಿ, ಆಲಿಯಾ ಶಾರ್ಟ್ಸ್‌ ಮತ್ತು ಬಿಳಿ ಟೀ ಶರ್ಟ್‌ ಧರಿಸಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟಿ ಮುಖಕ್ಕೆ ಮಾಸ್ಕ್‌ ಹಾಗೂ ಗಾಗಲ್ ಜೊತೆ ಕಾಣಿಸಿಕೊಂಡರು ಕಪೂರ್‌ ಫ್ಯಾಮಿಲಿಯ ಭಾವಿ ಸೊಸೆ. 

28

ಅದೇ ಸಮಯದಲ್ಲಿ, ನೀತು ಸಿಂಗ್ ಕಪ್ಪು ಪ್ರಿಟೆಂಡ್‌ ಟಾಪ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡರು. ಓಪನ್‌ ಹೇರ್‌, ಕನ್ನಡಕದೊಂದಿಗೆ ಮಾಸ್ಕ್‌ ಧರಿಸಿದ್ದರು. ಕೃಷ್ಣರಾಜ ಹೌಸ್‌ನಲ್ಲಿ ನಡೆಯುತ್ತಿರುವ  ಕನ್‌ಸ್ಟ್ರಕ್ಷನ್‌ ಕೆಲಸ ಪರಿಶೀಲಿಸಿದ ನಂತರ ಆಲಿಯಾ ಮತ್ತು ನೀತು ಒಂದೇ ಕಾರಿನಲ್ಲಿ ಹೊರಟರು.

38

ಸುದ್ದಿಗಳ ಪ್ರಕಾರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವಿವಾಹದ ಪೂಜೆಯನ್ನು ಈ ಮನೆಯಲ್ಲಿ ಆಯೋಜಿಸಲಾಗುವುದು ಮತ್ತು ನೀತು ಸಿಂಗ್ ಅವರ ಮನೆಯಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಲು ಆಗಾಗ್ಗೆ ಬರಲು ಇದು ಕಾರಣವಾಗಿದೆ.

48

ಕೃಷ್ಣರಾಜ್ ಬಂಗ್ಲೆಯಲ್ಲಿ ನೆಡೆಯುತ್ತಿರುವ ಕೆಲಸ  ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ನೀತು ಬಯಸುತ್ತಾರೆ. ತುಂಬಾ ಆಧ್ಯಾತ್ಮಿಕರಾಗಿರುವ ನೀತು ಗುರುಜಿ ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಲು ಬಯಸುತ್ತಾರೆ  ಇದಲ್ಲದೆ, ಅವರ ಮಕ್ಕಳ ಅನೇಕ ನೆನಪುಗಳು ಈ ಮನೆಗೆ ಬೆಸೆದುಕೊಂಡಿವೆ. 

58

ಸುದ್ದಿಯ ಪ್ರಕಾರ, 1980 ರಲ್ಲಿ ನೀತು ಮತ್ತು ಪತಿ ರಿಷಿ ಕಪೂರ್ ಅವರು ಪಾಲಿ ಬೆಟ್ಟದ ಕೃಷ್ಣರಾಜ್ ಬಂಗಲೆ ಖರೀದಿಸಿದರು, ಇದರಲ್ಲಿ ಅವರು ರಣಬೀರ್ ಮತ್ತು ರಿಧಿಮಾ ಅವರೊಂದಿಗೆ 35 ವರ್ಷಗಳಿಂದ ವಾಸಿಸುತ್ತಿದ್ದಾರೆ.

68

ಈ ಮನೆಯಲ್ಲಿ ಮೊದಲ ಪೂಜೆಯನ್ನು ಮಾಡಬೇಕೆಂದು ನೀತು ಬಯಸುತ್ತಾರೆ. ಕಪೂರ್‌ರ ಬಂಗಲೆಯ ಜಾಗದಲ್ಲಿ 15 ಅಂತಸ್ತಿನ ಎತ್ತರದ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಿದ್ದು  ಅವರು ಬಂಗಲೆ ನೆಲಸಮಗೊಳಿಸಲು ಮತ್ತು ಎತ್ತರದ ಕಟ್ಟಡವನ್ನು ನಿರ್ಮಿಸಲು ಬಿಎಂಸಿಯಿಂದ ಅನುಮತಿ ಕೋರಿದ್ದಾರೆ . 

78

ರಣಬೀರ್ ಮತ್ತು ಆಲಿಯಾ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಅಂದಿನಿಂದ, ಇಬ್ಬರ ನಡುವಿನ ಸಂಬಂಧದ ವರದಿಗಳು ಬರುತ್ತಿವೆ. ಆದರೆ ಆಲಿಯಾ ಈ ರಿಲೆಷನ್‌ಶಿಪ್‌  ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ, ಆದರೆ ರಣಬೀರ್ ಈ ವಿಷಯದಲ್ಲಿ ಸ್ವಲ್ಪ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ

88

ಸಂದರ್ಶನವೊಂದರಲ್ಲಿ ರಣಬೀರ್ ಅವರ ಸಂಬಂಧದ ಬಗ್ಗೆ ಕೇಳಿದಾಗ, 'ಇಲ್ಲ ನಾನು ಒಬ್ಬಂಟಿಯಾಗಿಲ್ಲ, ನಾನು ಎಂದಿಗೂ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ' ಎಂದು ಹೇಳಿದ್ದರು.  ಇದರ ನಂತರ, ಅವರು ಆಲಿಯಾ ಭಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದಾಗ, 'ನಾನು ಈ ಪ್ರಶ್ನೆಗೆ ಉತ್ತರಿಸಲು ಸಿದ್ಧನಲ್ಲ' ಎಂದು ರಣಬೀರ್ ತಮಾಷೆಯಾಗಿ ಉತ್ತರ ನೀಡಿದ್ದರು.

click me!

Recommended Stories