ನಯನ್‌ತಾರಾ ಕೈಯಲ್ಲಿದ್ದ ಪ್ರಭುದೇವ್ ಟ್ಯಾಟೂ ಮಾಯ, ಹೊಸದಾಗಿ ಏನಿದೆ ನೋಡಿ

ದಕ್ಷಿಣದ ಲೇಡಿ ಸೂಪರ್‌ ಸ್ಟಾರ್ ನಯನ್‌ ತಾರಾ ಮಾಜಿ ಬಾಯ್‌ಫ್ರೆಂಡ್ ಪ್ರಭುದೇವ್ ಹೆಸರಿನ ಟ್ಯಾಟೂ ಹಾಕಿಕೊಂಡಿದ್ದರು. ಆದರೆ ಈಗ ನಟಿ ಪ್ರಭು ಟ್ಯಾಟೂಗೆ ಬಾಯ್ ಹೇಳಿದ್ದಾರೆ. ಹೊಸದಾಗಿ ಏನ್ ಬರೆಸಿದ್ದಾರೆ ನೋಡಿ

ದಕ್ಷಿಣದ ಲೇಡಿ ಸೂಪರ್‌ ಸ್ಟಾರ್ ನಯನ್‌ ತಾರಾ ಮಾಜಿ ಬಾಯ್‌ಫ್ರೆಂಡ್ ಪ್ರಭುದೇವ್ ಹೆಸರಿನ ಟ್ಯಾಟೂ ಹಾಕಿಕೊಂಡಿದ್ದರು. ಆದರೆ ಈಗ ನಟಿ ಪ್ರಭು ಟ್ಯಾಟೂಗೆ ಬಾಯ್ ಹೇಳಿದ್ದಾರೆ
ಒಂದು ಟೈಂನಲ್ಲಿ ನಯನ್‌ತಾರಾ ಹಾಗೂ ಪ್ರಭುದೇವ್ ವಿವಾಹಕ್ಕೆ ಎದುರು ನೋಡ್ತಿದ್ರು ಫ್ಯಾನ್ಸ್. ಆದರೆ ಈಗ ಅದು ಹಳೆ ಕಥೆ.

ಇಬ್ಬರೂ ಬ್ರೇಕ್‌ಅಪ್ ಆಗಿರುವುದು ಎಲ್ಲರಿಗೂ ಗೊತ್ತು.
ಇಬ್ಬರ ನಡುವೆ ಪ್ರೀತಿ ಹುಟ್ಟಿ ನಟಿ ನಯನ್‌ ತಾರಾ ಪ್ರಭು ಹೆಸರಲ್ಲಿ ಟ್ಯಾಟೂ ಕೂಡಾ ಹಾಕಿಸ್ಕೊಂಡಿದ್ರು.
ಪಿ ಎಂದು ತಮಿಳಿನಲ್ಲಿ ಬರೆದು ಉಳಿದಿದ್ದನ್ನು ತಮಿಳಿನಲ್ಲಿ ಬರೆಸಿಕೊಂಡಿದ್ದರು ನಯನ್‌ತಾರಾ
ಆದರೆ ಈಗ ನಯನ್‌ತಾರಾ ಪ್ರಭುದೇವ ಟ್ಯಾಟೂಗೆ ಗುಡ್‌ ಬೈ ಹೇಳಿದ್ದಾರೆ.
ಇತ್ತೀಚೆಗಷ್ಟೇ ಪ್ರಭುದೇವ್ ಹೆಸರಿನ ಟ್ಯಾಟೂ ಮಾಡಿಫಯ್ ಆಗಿರೋದು ಫ್ಯಾನ್ಸ್‌ಗೂ ಗೊತ್ತಾಗಿದೆ.
ಸದ್ಯ ನಯನ್ ತಾರಾ ವಿಘ್ನೇಶ್ ಶಿವನ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.
ಇಬ್ಬರೂ ಸೋಷಿಯಲ್ ಮೀಡಿಯಾ ಎಕೌಂಟ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ.

Latest Videos

click me!