ಕಾರ್ತಿಕ್, ಸುಶಾಂತ್ ಜೊತೆ ಸಾರಾ ಆಲಿ ಖಾನ್ ಡೇಟ್‌ ಮಾಡಿದ್ರಾ?

Suvarna News   | Asianet News
Published : Sep 14, 2020, 06:31 PM IST

ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಸಾರಾ ಆಲಿ ಖಾನ್‌ ಒಬ್ಬರು. ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಮಗಳು ಸಾರಾ. ಕೇದರ್‌ನಾಥ್‌ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಡ್ರಗ್ಸ್‌ ಕೇಸ್‌ನ ವಿಚಾರಣೆಯಲ್ಲಿ ಇವರ ಹೆಸರು ಕೇಳಿಬರುತ್ತಿದ್ದು, ಈ ದಿನಗಳಲ್ಲಿ ಈ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೋ ಸ್ಟಾರ್‌ ಸುಶಾಂತ್‌ ಸಿಂಗ್‌ನಿಂದ ಹಿಡಿದು ಹಲವರೊಂದಿಗೆ ಸಾರಾಳ ಹೆಸರು ಥಲಕು ಹಾಕಿ ಕೊಂಡಿದೆ.

PREV
110
ಕಾರ್ತಿಕ್,  ಸುಶಾಂತ್ ಜೊತೆ ಸಾರಾ ಆಲಿ ಖಾನ್ ಡೇಟ್‌ ಮಾಡಿದ್ರಾ?

ಸಾರಾ ಅಲಿ ಖಾನ್ ಸ್ಮೈಲ್‌, ನಟನೆ ಮತ್ತು ಬಬ್ಲಿ ವ್ಯಕ್ತಿತ್ವದಿಂದ ಜನಪ್ರಿಯತೆ ಗಳಿಸಿರುವ ನಟಿ. ಫ್ಯಾಷನ್ ಪ್ರಜ್ಞೆ ಮತ್ತು ಚಲನಚಿತ್ರಗಳಿಂದ ಸಖತ್‌ ಫ್ಯಾನ್ಸ್‌ ಅರುವ ಸಾರಾ ಡೇಟಿಂಗ್ ಹಿಸ್ಟರಿ ಇಲ್ಲಿದೆ.

210

ವೀರ್ ಪಹರಿಯಾ -ರಾಜಕಾರಣಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗನೊಂದಿಗೆ ಡೇಟಿಂಗ್ ಮಾಡಿದ್ದಾರೆ ಸಾರಾ. ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರೂ ಜೊತೆಯಾಗಿರುವ ಅನೇಕ ಫೊಟೋಗಳಿದ್ದವು. ಆದರೆ ಸಾರಾ ನಂತರ ಅವನ್ನು ಡಿಲೀಟ್ ಮಾಡಿದ್ದಾರೆ.

310

ಇಶಾನ್ ಖಟ್ಟರ್-
'ನಾನು ಇಬ್ಬರು ಫಿಲ್ಮಿಂ ಸಹೊದರರಲ್ಲಿ ಒಬ್ಬರೊಂದಿಗೆ ಡೇಟ್ ಮಾಡಿದ್ದೇನೆ' ಎಂದು ಇಶಾನ್ ಖಟ್ಟರ್  ಉದ್ದೇಶಿಸಿ ಸಾರಾ ಜನಪ್ರಿಯ ರಿಯಾಲಿಟಿ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಹೇಳಿಕೊಂಡಿದ್ದರು. ಇಶಾನ್ ನಟ ಶಾಹಿದ್ ಕಪೂರ್ ತಮ್ಮ.  

410

ಕಾರ್ತಿಕ್ ಆರ್ಯನ್ -
ಕಾರ್ತಿಕ್ ಆರ್ಯನ್ ಮೇಲೆ ಕ್ರಶ್‌ ಹೊಂದಿದ್ದು, ಅವನ ಜೊತೆ ಡೇಟ್‌ ಮಾಡಲು ಬಯಸುವುದಾಗಿ ಸಾರಾ ಕಾಫಿ ವಿಥ್ ಕರಣ್ ಶೋನಲ್ಲಿ  ಒಪ್ಪಿಕೊಂಡಿದ್ದನ್ನು ಹೇಗೆ ಮರೆಯಲು ಸಾಧ್ಯ. ಲವ್ ಆಜ್ ಕಲ್ 2 ಚಿತ್ರದ ಶೂಟಿಂಗ್ ಸಮಯದಲ್ಲಿ ಕಾರ್ತಿಕ್ ಮತ್ತು ಸಾರಾರ ಫೋಟೋಗಳು ಸದ್ದು ಮಾಡಿದ್ದವು.

510

ರಿಲೆಷನ್‌ಶಿಪ್‌ ಬ್ರೇಕ್‌ಅಪ್‌ ನಂತರ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಸಹ ಮಾಡಿದ್ದಾರೆ. ಕಾರ್ತಿಕ್ ಈಗ ಅನನ್ಯಾ ಪಾಂಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂದು ಸುದ್ದಿಗಳು ಹರಿದಾಡುತ್ತಿವೆ.

610

ಹರ್ಷವರ್ಧನ್ ಕಪೂರ್ -
ನಟ ಅನಿಲ್ ಕಪೂರ್  ಪುತ್ರ ಹರ್ಷವರ್ಧನ್ ಕಪೂರ್ ಜೊತೆ ಕೇದರ್‌ನಾಥ್‌ ನಟಿಯ ಹೆಸರು ಕೇಳಿಬಂದಿತ್ತು. ಸಾರಾ  ತಾಯಿ ಅಮೃತಾ ಸಿಂಗ್  ಎಂದಿಗೂ ಹರ್ಷವರ್ಧನ್‌ರ ಕ್ಯಾಸನೋವಾ ಇಮೇಜ್‌ ಇಷ್ಟಪಡುವುದಿಲ್ಲ ಎಂದು ವರದಿಯಾಗಿದೆ.

710

ಅವರಿಬ್ಬರೂ ಸೈಫ್ ಮತ್ತು ಕರೀನಾ  ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು, ಇದು ಅಮೃತಾಗೆ ತುಂಬಾ ಕೋಪ ತಂದಿತು. ವರದಿಗಳ ಪ್ರಕಾರ ಅವರು ಪರಸ್ಪರ ‘ಬೇಬಿ’ ಎಂದು ಕರೆಯುತ್ತಿದ್ದರು.
 
810

ಸುಶಾಂತ್ ಸಿಂಗ್ ರಜಪೂತ್-
ಕೇದಾರನಾಥ್ ಚಿತ್ರದ ಸಮಯದಲ್ಲಿ ಸಾರಾ ಅಲಿ ಖಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಪ್ರೀತಿಯ ಸಂಬಂಧ ಹೊಂದಿದ್ದರು ಎಂದು ವರದಿಗಳು ತಿಳಿಸಿವೆ.

910

ಸಾರಾಳ ಮಲತಾಯಿ ಕರೀನಾ ಕಪೂರ್ ಇದಕ್ಕೆ ವಿರುದ್ಧವಾಗಿ ಸಲಹೆ ನೀಡಿದ್ದರು ಮತ್ತು ಇ ರಿಲೆಷನ್‌ಶಿಪ್‌ ಹೆಚ್ಚು ಸಮಯ ನೆಡೆಯಲಿಲ್ಲ.

1010

ಈಗ ಸಧ್ಯಕ್ಕೆ ಸಾರಾ ಸಿಂಗಲ್ ಆಗಿದ್ದಾರೆ. ಆದರೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಎನ್‌ಸಿಬಿ ವಿಚಾರಣೆಯಲ್ಲಿ ರಿಯಾ ಚಕ್ರವರ್ತಿ ಸಾರಾಳ ಹೆಸರನ್ನು ಬಹಿರಂಗಪಡಿಸಿದ ನಂತರ ಹೆಚ್ಚು ಲೈಮ್‌ಲೈಟ್‌ನಲ್ಲಿದ್ದಾರೆ ಸಿಂಬಾ ನಟಿ.

click me!

Recommended Stories