ಮದುವೆಯಲ್ಲಿ ಕೀರ್ತಿ ಸುರೇಶ್ ತಾಳಿ ಕಟ್ಟಿಸಿಕೊಂಡ ನಂತರ ಪತಿಯನ್ನು ನೋಡುತ್ತಾ ಭಾವುಕರಾದರು. ಕಣ್ಣೀರು ಹಾಕಿದರು. ಆ ಫೋಟೋವನ್ನು ನಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ಅತ್ಯಂತ ಮಾಂತ್ರಿಕ ಕ್ಷಣವನ್ನು ಕಂಡಿದ್ದೇನೆ. ಆ ಹುಡುಗಿ, ಆಕೆಯ ಭಾವನೆ ಒಂದು ಕನಸಿನಂತಿದೆ ಎಂದು ನಾನಿ ಪೋಸ್ಟ್ ಮಾಡಿದ್ದಾರೆ.