ಈಗ 'ಪ್ಯಾರಡೈಸ್' ಟೀಸರ್ ಕೂಡ ಬಿಡುಗಡೆಯಾಗಿದೆ. ಒಬ್ಬ ವಿಲಕ್ಷಣ ಮಗನ ಕಥೆ ಇದು, ಅವನು ಅನೇಕ ಏರಿಳಿತಗಳನ್ನು ಎದುರಿಸಿ, ಅನೇಕರಿಂದ ತುಳಿಯಲ್ಪಟ್ಟು, ಅವರ ಮೇಲೆ ತಿರುಗಿಬಿದ್ದು, ತನ್ನ ಬದುಕಿಗಾಗಿ ನಿಲ್ಲುವ ಪಾತ್ರದಲ್ಲಿ, ನಾಯಕನಾಗಿ ಬೆಳೆಯುವ ಪಾತ್ರದಲ್ಲಿ ನಾನಿ ನಟಿಸುತ್ತಿರುವಂತೆ ಟೀಸರ್ ನಿಂದ ತಿಳಿದುಬಂದಿದೆ.