ಮೆಗಾಸ್ಟಾರ್ ಚಿರಂಜೀವಿ ಚಿತ್ರಗಳಲ್ಲಿ ಬಾಲಯ್ಯಗೆ ತುಂಬಾ ಇಷ್ಟವಾದ ಚಿತ್ರವೊಂದಿದೆ. ಆ ಚಿತ್ರ ಬೇರೆ ಯಾವುದೂ ಅಲ್ಲ, ರಾಘವೇಂದ್ರ ರಾವ್ ಮತ್ತು ಚಿರಂಜೀವಿ ಕಾಂಬಿನೇಷನ್‌ನಲ್ಲಿ ತೆರೆಗೆ ಬಂದ 'ಜಗದೇಕ ವೀರುಡು ಅತಿಲೋಕ ಸುಂದರಿ'. ಈ ಚಿತ್ರ ಬಾಲಯ್ಯಗೆ ತುಂಬಾ ಇಷ್ಟ ಅಂತೆ. ರಜನಿಕಾಂತ್ ಅವರ 'ಮುತ್ತು' ಚಿತ್ರ ಕೂಡ ಬಾಲಯ್ಯಗೆ ಇಷ್ಟ ಅಂತ ಗೊತ್ತಾಗಿದೆ.