ದೀಪಿಕಾ ಪಡುಕೋಣೆ ಹಾಡಿಗೆ ಸಖತ್‌ ಬೋಲ್ಡ್‌ ಆಗಿ ಹೆಜ್ಜೆ ಹಾಕಿದ ಭೋಜ್‌ಪುರಿ ನಟಿ ಮಾದಕ ಡ್ಯಾನ್ಸ್‌ ವೈರಲ್‌!

Published : Jul 09, 2022, 05:35 PM IST

ಭೋಜ್‌ಪುರಿ ರಾಣಿ ಎಂದು ಜನಪ್ರಿಯವಾಗಿರುವ ನಮೃತಾ ಮಲ್ಲಾ (Namrita Malla) ತನ್ನ ಹಾಟ್ ಆಕ್ಟ್‌ಗಳು ಮತ್ತು ಬೋಲ್ಡ್ ಡ್ಯಾನ್ಸ್ ಮೂವ್‌ಗಳಿಂದ ಸಾಕಷ್ಟು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ನಮ್ರತಾ  ಇತ್ತೀಚಿಗೆ ಮಾದಕ ಮತ್ತು ಹಾಟ್ ಡ್ಯಾನ್ಸ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಕಿಲ್ಲರ್ ಲುಕ್‌ ಅನ್ನು ತೋರಿಸುತ್ತಿದ್ದಾರೆ. ನಮ್ರತಾ ಅವರ ಈ ವೈರಲ್ ಡ್ಯಾನ್ಸ್ ವಿಡಿಯೋದಲ್ಲಿ, ಅವರ ಹಾಟ್ ಡ್ಯಾನ್ಸ್ ಮೂವ್‌ಗಳನ್ನು ನೋಡಿದ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ ಮತ್ತುತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

PREV
17
ದೀಪಿಕಾ ಪಡುಕೋಣೆ ಹಾಡಿಗೆ ಸಖತ್‌ ಬೋಲ್ಡ್‌ ಆಗಿ ಹೆಜ್ಜೆ ಹಾಕಿದ ಭೋಜ್‌ಪುರಿ ನಟಿ ಮಾದಕ ಡ್ಯಾನ್ಸ್‌ ವೈರಲ್‌!

ಭೋಜ್‌ಪುರಿ ನಟಿ ನಮತ್ರಾ ಮಲ್ಲ ಅವರು ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿರುವ ಅವರು'ತಾನು ಹಾಟಿ ಅಲ್ಲ ಸ್ಪೈಸಿ' ಎಂದು ಬರೆದುಕೊಂಡಿದ್ದಾರೆ. 

27

ಹೊರಹೊಮ್ಮಿದ   ಡ್ಯಾನ್ಸ್ ವಿಡಿಯೋದಲ್ಲಿ, ಅವರು ರಾಮ್ ಲೀಲಾ ಚಿತ್ರದ ಅಂಗ್ ಲಗಾ ದೇರೆ... ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೂಲತಃ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೇಲೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. 


 

37

ನಮ್ರತಾ ಮಲ್ಲಾ ಶೇರ್ ಮಾಡಿರುವ ಡ್ಯಾನ್ಸ್ ವಿಡಿಯೋದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಈ ಸಮಯದಲ್ಲಿ, ಅವರು ಹೈ ಥಾಯ್ ಸ್ಲಿಟ್ ಹಾಟ್ ಮತ್ತು ಸೆಕ್ಸಿ ಉಡುಪನ್ನು ಧರಿಸಿದ್ದಾರೆ. ಇದರೊಂದಿಗೆ,  ಅವರು ಬ್ರಾದಲ್ಲಿ ಬಿಳಿ ಹೂವುಗಳಿವೆ. ತೆರೆದ ಕೂದಲು ಮತ್ತು ನ್ಯೂಡ್‌  ಮೇಕಪ್‌ ಜೊತೆ ಅವರ ಲುಕ್‌  ಸಾಕಷ್ಟು ಮನಮೋಹಕವಾಗಿ ಕಾಣುತ್ತದೆ. 

47

ಇವರ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ತುಂಬಾ ಸುಂದರ, ಹಾಟ್‌ ಮತ್ತು ಮಾದಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಟ್ ಮತ್ತು ಸೆಕ್ಸಿ ಫಿಗರ್ ಎಂದು ಮತ್ತೊಬ್ಬರು ಬರೆದಿದ್ದಾರೆ ಹಾಟ್ ಬೇಬಿ ಎಂದು ಒಬ್ಬ ಯೂಸರ್‌  ಕಾಮೆಂಟ್  ಮಾಡಿದ್ದಾರೆ . 

57

ನೀವು ನಿಜವಾಗಿಯೂ ಹಾಟ್‌ ಮತ್ತು ಸ್ಪೈಸಿ ಆಗಿದ್ದೀರಿ ಎಂದು ಇನ್ನೊಬ್ಬರು ಬರೆದರೆ, ನೀವು ಪರಿಪೂರ್ಣ ಮಾದಕ ಲುಕ್‌ ಅನ್ನು ಹೊಂದಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ನನ್ನನ್ನು ಕೊಲ್ಲುತ್ತೀರಿ, ಸೆಕ್ಸಿ ಹುಡುಗಿ, ಹಾಟ್, ಅದ್ಭುತ ಮತ್ತು ಬೋಲ್ಡ್ ಎಂದು  ಕಾಮೆಂಟ್‌ಗಳ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

67

ನಮ್ರತಾ ಮಲ್ಲಾ ಅವರು ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಹೆಚ್ಚಿನ ಚಲನಚಿತ್ರಗಳಲ್ಲಿ ಕೆಲಸ ಮಾಡಿಲ್ಲ.ಆದರೆ ಇದರ ಹೊರತಾಗಿಯೂ ಅವರು ತಮ್ಮ  ಬೋಲ್ಡ್‌ ಲುಕ್‌ಗೆ ಪ್ರಸಿದ್ಧರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ತಮ್ಮ ಬೋಲ್ಡ್ ಫೋಟೋಶೂಟ್‌ಗಳು ಮತ್ತು ಹಾಟ್ ಡ್ಯಾನ್ಸ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 

77

ನಮ್ರತಾ ರಿಯಲ್ ಲೈಫ್ ನಲ್ಲಿ ಎಷ್ಟು ಬೋಲ್ಡ್ ಆಗಿ ಕಾಣುತ್ತಾರೋ ಅಷ್ಟೇ ಬೋಲ್ಡ್ ಆಗಿ ತೆರೆ ಮೇಲೆ  ಕಾಣುತ್ತಾರೆ. ಅವರು ಅನೇಕ ಮ್ಯೂಸಿಕ್ ವೀಡಿಯೊಗಳಲ್ಲಿ ತಮ್ಮ ಬೋಲ್ಡ್‌ ಲುಕ್‌  ತೋರಿಸಿದ್ದಾರೆ. ಅವರು ಕೆಲವು ಸೌತ್ ಚಿತ್ರಗಳಲ್ಲಿ ಐಟಂ ನಂಬರ್‌ಗಳನ್ನು ಸಹ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories