ನಟ ನಾಗರ್ಜುನ ಮತ್ತು ಎರಡನೇ ಪತ್ನಿ ಅಮಲಾರ ಲವ್‌ಸ್ಟೋರಿ!

Suvarna News   | Asianet News
Published : Jun 05, 2021, 06:56 PM IST

ಸೌತ್‌ನ ಎವರ್‌ಗ್ರೀನ್‌ ಹೀರೋ ನಾಗರ್ಜುನ. ತಮ್ಮ ಲುಕ್‌ ಹಾಗೂ ಅಭಿನಯದಿಂದ ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ಪರ್ಸನಲ್‌ ಲೈಫ್‌ ಸಾಕಷ್ಟು ಚರ್ಚೆಯಾಗಿದೆ. ಇವರ ಹಾಗೂ ಪತ್ನಿ ಅಮಲಾರ ಲವ್‌ಸ್ಟೋರಿ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ಇಲ್ಲಿದೆ ವಿವರ.

PREV
111
ನಟ ನಾಗರ್ಜುನ ಮತ್ತು ಎರಡನೇ ಪತ್ನಿ ಅಮಲಾರ ಲವ್‌ಸ್ಟೋರಿ!

ಆಗಸ್ಟ್ 29, 1959 ರಂದು ಜನಿಸಿದ ನಾಗಾರ್ಜುನ 1986 ರಲ್ಲಿ 'ವಿಕ್ರಮ್' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದರು. 

211

ಬಾಲಿವುಡ್‌ನಲ್ಲಿ 1990 ರಲ್ಲಿ 'ಶಿವ' ಸಿನಿಮಾದಲ್ಲಿ  ಮೊದಲ ಬಾರಿಗೆ ಕೆಲಸ ಮಾಡಿದ ನಾಗಾರ್ಜುನ 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

311

ಇವರ ಪರ್ಸನಲ್‌ ಲೈಫ್‌ ಸಖತ್‌ ಇಠಂರೆಸ್ಟಿಂಗ್‌ ಆಗಿದೆ. ನಾಗರ್ಜುನ 1984 ರಲ್ಲಿ ಲಕ್ಷ್ಮಿ ದಗ್ಗುಬತಿ ಅವರೊಂದಿಗೆ ವಿವಾಹವಾಗಿದ್ದರು. 6 ವರ್ಷಗಳ ನಂತರ, ಇಬ್ಬರೂ 1990 ರಲ್ಲಿ ವಿಚ್ಛೇದನ ಪಡೆದರು.

411

80 ಮತ್ತು 90 ರ ದಶಕಗಳಲ್ಲಿ, ನಾಗಾರ್ಜುನ ಆಂಗ್ಲೋ-ಇಂಡಿಯನ್ ನಟಿ ಅಮಲಾ ಮುಖರ್ಜಿ ಜೊತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದರು.

511

ಈ ನಡುವೆ ನಾಗಾರ್ಜುನ ಮತ್ತು ಅಮಲಾ ನಡುವೆ ಪ್ರೀತಿ ಶುರುವಾಯಿತು. ಈ ವಿಷಯ ಪತ್ನಿ ಲಕ್ಷ್ಮಿಗೆ ತಲುಪಿದಾಗ ಡಿವೋರ್ಸ್‌ಗೆ ಮುಟ್ಟಿತು ಎಂದು ವರದಿಗಳು ಹೇಳುತ್ತವೆ.
 
611

ಅಮಲಾ ಮಾಡೆಲ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1986 ರಲ್ಲಿ ತೆಲುಗು ಚಿತ್ರ 'ಮೈಥಿಲಿ ಎನ್ನೈ ಕಥಾಲಿ' ಮೂಲಕ ಪಾದಾರ್ಪಣೆ ಮಾಡಿದ ಅಮಲಾ 1992 ರಲ್ಲಿ ನಾಗಾರ್ಜುನನನ್ನು ಮದುವೆಯಾದ ನಂತರ ನಟನೆ ತೊರೆದರು

711

ಒಮ್ಮೆ ಅಮಲಾ ತನ್ನ ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತಿದ್ದಾಗ ನಾಗಾರ್ಜುನ ಇದ್ದಕ್ಕಿದ್ದಂತೆ ಅಲ್ಲಿಗೆ ತೆರಳಿದ್ದರು. ಕುರ್ಚಿ ಮೇಲೆ ಕುಳಿತು ಅಳುತ್ತಿದ್ದ ಅಮಲಾರನ್ನು ವಿಚಾರಿಸದಾಗ ಮುಂದಿನ ಸೀನ್‌ಗಾಗಿ ಆಕೆ ಧರಿಭೇಕಾದ ಬಟ್ಟೆ ತುಂಬಾ ವಿಚಿತ್ರವಾಗಿರುವುದಾಗಿ, ಅವರು ಧರಿಸಲು ಬಯಸುವುದಿಲ್ಲವೆಂದಿದ್ದರು.

811

ನಾಗಾರ್ಜುನ ನಿರ್ದೇಶಕರೊಂದಿಗೆ ಮಾತನಾಡಿ, ಅಮಲಾ ಧರಿಸಭೇಕಾಗಿದ್ದ ಡ್ರೆಸ್‌ಗಳನ್ನು ಬದಲಾಯಿಸಿದರು. ಇದರ ನಂತರ ನಾಗಾರ್ಜುನ ಮತ್ತು ಅಮಲಾ ಇಬ್ಬರೂ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ಒಮ್ಮೆ ಇಬ್ಬರೂ ಶೂಟಿಂಗ್‌ಗಾಗಿ ಯುಎಸ್‌‌ನಲ್ಲಿದ್ದಾಗ ನಾಗಾರ್ಜುನ ಅಮಲಾರಿಗೆ ಪ್ರಪೋಸ್‌ ಮಾಡಿದರು.

911

ನಂತರ, ಜೂನ್ 1992 ರಲ್ಲಿ, ಚೆನ್ನೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು. ಅವರ ಮದುವೆಯಲ್ಲಿ ಯಾವುದೇ ಸೌತ್‌ನ ಯಾವುದೇ ದೊಡ್ಡ ಸೆಲೆಬ್ರೆಟಿ ಹಾಜರಾಗಿರಲಿಲ್ಲ. ಇಬ್ಬರೂ ಕೆಲವು ಕುಟುಂಬ ಸದಸ್ಯರು ಮತ್ತು ಫ್ರೆಂಡ್ಸ್‌ ಸಮ್ಮುಖದಲ್ಲಿ ವಿವಾಹವಾದರು. ಮದುವೆಯಾದ ಎರಡು ವರ್ಷಗಳ ನಂತರ, ಏಪ್ರಿಲ್ 1994 ರಲ್ಲಿ, ಅಮಲಾ ಅಖಿಲ್‌ಗೆ ಜನ್ಮ ನೀಡಿದರು. 

1011

ನಾಗಾರ್ಜುನ ಅವರು ಅಮಲಾ ಅವರೊಂದಿಗೆ ಅನೇಕ ಸಿನಿಮಾಗಳ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಕಿರೈ ದಾದಾ (1987), ಚಿನ್ನಬಾಬು (1987), ಶಿವ (1989), ಪ್ರೇಮ್ ಯುಡ್ಡಮ್ (1989) ಮತ್ತು ನಿಯಾನಮ್ (1991) ಫಿಲ್ಮ್‌ ಕೆಲವು.  

1111

ನಾಗಾರ್ಜುನರಿಗೆ ಮೊದಲ ಪತ್ನಿ ಲಕ್ಷ್ಮಿ ದಗ್ಗುಬತಿಯಿಂದ ನಾಗ ಚೈತನ್ಯ ಎಂಬ ಮಗನಿದ್ದಾನೆ. ನಾಗಾ 1986ರಲ್ಲಿ ಜನಿಸಿದರು. ನಾಗ ಚೈತನ್ಯ ದಕ್ಷಿಣ ನಟಿ ಸಮಂತಾ ರುತ್ ಪ್ರಭು ಅವರನ್ನು ವಿವಾಹವಾದರು. ನಾಗ ಚೈತನ್ಯ ಕೂಡ ಸೌತ್‌ ಫೇಮಸ್‌ ನಟ .

click me!

Recommended Stories