ಪ್ರಿಯಾಂಕ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ದ್ವಿಲಿಂಗಿ?

Suvarna News   | Asianet News
Published : Jun 05, 2021, 06:47 PM IST

ಪ್ರಿಯಾಂಕಾ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ಹಾಲಿವುಡ್‌ನ ಪ್ರಸಿದ್ಧ ನಟಿ. ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಸೋಫಿ ವಿಶೇಷವಾಗಿ ಗೇಮ್ ಆಫ್ ಥ್ರೋನ್‌ನಿಂದ ಹೆಸರುವಾಸಿಯಾಗಿದ್ದಾರೆ. ಆಗಾಗ ಚರ್ಚೆಯಲ್ಲಿರುವ ಸೋಫಿ ಈ ಬಾರಿ ಮಾಡಿರುವ ಕೆಲಸ ಕೋಲಾಹಲಕ್ಕೆ ಕಾರಣವಾಗಿದೆ. ಜನರು ಸೋಫಿಯನ್ನು ದ್ವಿಲಿಂಗಿ ಎಂದು ಯೋಚಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ಇನ್ಸ್ಟಾ ಸ್ಟೋರಿಯಲ್ಲಿ ಆ ವಿಷಯವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಸೋಫಿ ಪ್ರೈಡ್ ಮಂಥ್‌ ಆಚರಿಸುವ ಪೋಸ್ಟ್ ಅನ್ನು ಹಂಚಿಕೊಂಡು ಸಮಯವು ಸರಿ ಇಲ್ಲ ಮತ್ತು ನಾನೂ ಅಲ್ಲ ಎಂದು ಬರೆದು ಕೊಂಡಿದ್ದಾರೆ. ಅವರ ಇನ್ಸ್ಟಾ ಸ್ಟೋರಿಯ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ, LBGTQ ಕಮ್ಯೂನಿಟಿಗೆ ಗೌರವಾರ್ಥವಾಗಿ ಜೂನ್ ತಿಂಗಳನ್ನು ಪ್ರೈಡ್ ಮಂತ್‌ ಎಂದು ಆಚರಿಸಲಾಗುತ್ತದೆ.  

PREV
111
ಪ್ರಿಯಾಂಕ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್  ದ್ವಿಲಿಂಗಿ?

ಇನ್ಸ್ಟಾ ಸ್ಟೋರಿಯಲ್ಲಿ ಸೋಫಿ ಟರ್ನರ್ ಅನೇಕ ಶೀರ್ಷಿಕೆಗಳನ್ನು ಮತ್ತು ಸ್ಟಿಕ್ಕರ್‌ಗಳನ್ನು ಹಂಚಿಕೊಂಡಿದ್ದಾರೆ.

211

ಇದು ಪ್ರೈಡ್ ತಿಂಗಳು ಬೇಬಿ ಎಂದು ಕ್ಯಾಪ್ಷನ್‌ ನೀಡಿ. ನಾನು ಸಲಿಂಗಕಾಮಿ, ಸಲಿಂಗಕಾಮಿ ಹೆಮ್ಮೆ ಇತ್ಯಾದಿ ಸ್ಟೀಕರ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
 
311

ಸೋಫಿಯ ಅಭಿಮಾನಿಗಳು ಅವರ ಇನ್ಸ್ಟಾ ಸ್ಟೋರಿಗೆ ಪ್ರತಿಕ್ರಿಯಿಸುತ್ತಿದ್ದಾರೆ.  

411

ಸೋಫಿ ಟರ್ನರ್ ಅವರು ಸುಮಾರು 20 ಇನ್ಸ್ಟಾ GIFಗಳ ಮೂಲಕ ಅವರು ಬೈಸೆಕ್ಸ್‌ಯಲ್‌ ಎಂದು  ಜನರಿಗೆ ನೆನಪಿಸುತ್ತಿದ್ದಾರೆ, ನಾವು ಅದನ್ನು ನೋಡಲು ಇಷ್ಟಪಡುತ್ತೇವೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಸೋಫಿ ಟರ್ನರ್ ಅವರು ದ್ವಿಲಿಂಗಿ ಎಂದು ದೃಢಪಡಿಸಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

511

ಸೋಫಿ ತನ್ನ 10 ತಿಂಗಳ ಮಗಳು ವಿಲ್ಲಾಳನ್ನು ಮನೆಯಿಂದ ಹೊರಗೆ ಕರೆದೊಯ್ಯುವಾಗಲೆಲ್ಲಾ ಫೋಟೋಗ್ರಾಫರ್ಸ್ ಹಿಂಬಾಲಿಸುತ್ತಿದ್ದರು ಮತ್ತು  ಈ ಜನರು ಮಗಳ ಫೋಟೋಗಳನ್ನು ಅವಳ ಅನುಮತಿಯಿಲ್ಲದೆ ತೆಗೆದುಕೊಂಡು ಪ್ರಕಟಿಸುತ್ತಾರೆ ಎಂದು ಇತ್ತೀಚೆಗೆ ಸೋಫಿ ಟರ್ನರ್ ಪಾಪರಾಜಿಗಳ ಮೇಲೆ ತೀವ್ರವಾಗಿ ಕೋಪಗೊಂಡರು.

611

ನಿನ್ನೆ ಕೆಲವು ಪಾಪರಾಜಿಗಳು ನನ್ನ ಮಗಳ ಚಿತ್ರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಮಗಳ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವಂತೆ ನೋಡಿಕೊಳ್ಳುತ್ತೇನೆ ಎಂದು ಸೋಫಿ ಟರ್ನರ್ ವೀಡಿಯೊವನ್ನು ಹಂಚಿಕೊಂಡು ಹೇಳಿದ್ದಾರೆ.

711

ಸೋಫಿ ಮತ್ತು ಜೋ ಜೊನಾಸ್ ಜುಲೈ 2020 ಜನಿಸಿದ ಮಗಳು ವಿಲ್ಲಾಳ ಯಾವುದೇ ಫೋಟೋವನ್ನು  ಈವರೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. 

811

ಜೋ ಮತ್ತು ಸೋಫಿ ಲಾಸ್ ವೇಗಾಸ್‌ನಲ್ಲಿ 2019ರಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ವಿವಾಹವಾದರು. ಎರಡು ತಿಂಗಳ ನಂತರ, ಇಬ್ಬರೂ  ರೀತಿ ರಿವಾಜುಗಳ ಪ್ರಕಾರ ಮತ್ತೆ ವಿವಾಹವಾದರು.
 
911

24 ವರ್ಷದ ಸೋಫಿ ಸ್ವತಃ ನಟಿ. ಗೇಮ್ ಆಫ್ ಥ್ರೋನ್‌ ಖ್ಯಾತಿಯ ಸೋಫಿ ಟರ್ನರ್ Another Me(2013), Barely Lethal(2015), X-Men: Apocalypse(2016), Josie(2018)  ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅದೇ ಸಮಯದಲ್ಲಿ, ಅವರು ಹಾಲಿವುಡ್ ಮುಂದಿನ 3 ಪ್ರಾಜೆಕ್ಟ್‌ ಹೊಂದಿದ್ದಾರೆ.

1011

ಗೇಮ್ ಆಫ್ ಥ್ರೋನ್‌ಗಾಗಿ ಆವಾರ್ಡ್‌ ಶೋನಲ್ಲಿ 8 ಬಾರಿ ನಾಮಿನೇಷನ್‌ ಆಗಿರುವ ಸೋಫಿ 3 ಬಾರಿ ಗೆದ್ದಿದ್ದಾರೆ. 

1111

 ಅವರು 2016 ರಲ್ಲಿ ಅತ್ಯುತ್ತಮ ಗ್ಲೋಬಲ್‌ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

click me!

Recommended Stories