1991 ನೇ ವರ್ಷ ನಾಗಾರ್ಜುನಗೆ ಅಷ್ಟೇನೂ ಒಳ್ಳೆಯದಾಗಿರಲಿಲ್ಲ. 1991 ರಲ್ಲಿ ನಾಗಾರ್ಜುನ ನಟನೆಯ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಅವುಗಳಲ್ಲಿ ನಿರ್ಣಯಂ, ಚೈತನ್ಯ, ಶಾಂತಿ ಕ್ರಾಂತಿ, ಜೈತ್ರ ಯಾತ್ರೆ ಚಿತ್ರಗಳು ಸೇರಿವೆ. ನಿರ್ಣಯಂ ಚಿತ್ರ ಸರಾಸರಿಯಾಗಿತ್ತು. ಉಳಿದ ಚೈತನ್ಯ, ಶಾಂತಿ ಕ್ರಾಂತಿ, ಜೈತ್ರ ಯಾತ್ರೆ ಚಿತ್ರಗಳು ಭಾರೀ ಫ್ಲಾಪ್ ಆದವು.