ವಿಶ್ವಂಭರ ಸಿನಿಮಾದ ಟೀಸರ್‌ಗೂ ಅಷ್ಟೇನೂ ರೆಸ್ಪಾನ್ಸ್ ಸಿಕ್ಕಿಲ್ಲ. ವಿಎಫ್‌ಎಕ್ಸ್, ಸಿಜಿ ವರ್ಕ್ ಮೇಲೆ ಟೀಕೆಗಳು ಬಂದಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಿಧಾನ ಆಗ್ತಿರೋದ್ರಿಂದ ರಿಲೀಸ್ ಲೇಟ್ ಆಗಿದೆ.
35
ಡೈರೆಕ್ಟರ್ ವಶಿಷ್ಠ ಇಂಟರ್ವ್ಯೂವೊಂದರಲ್ಲಿ ವಿಶ್ವಂಭರ ಅಪ್ಡೇಟ್ ಕೊಟ್ಟಿದ್ದಾರೆ. ಶೂಟಿಂಗ್ ಬಹುತೇಕ ಮುಗಿದಿದೆ, ಒಂದು ಸ್ಪೆಷಲ್ ಸಾಂಗ್, ಸ್ವಲ್ಪ ಪ್ಯಾಚ್ ವರ್ಕ್ ಮಾತ್ರ ಬಾಕಿ ಇದೆ ಅಂತ ಹೇಳಿದ್ದಾರೆ.
ವಿಶ್ವಂಭರ ಅನ್ನೋದು ಒಂದು ಲೋಕ. ನಮಗೆ ಗೊತ್ತಿರೋ 14 ಲೋಕಗಳ ಜೊತೆಗೆ ಇನ್ನೊಂದು ಲೋಕ ವಿಶ್ವಂಭರ. ತ್ರಿಷಾಗೋಸ್ಕರ ಚಿರಂಜೀವಿ 14 ಲೋಕ ದಾಟಿ ವಿಶ್ವಂಭರದಲ್ಲಿ ಫೈಟ್ ಮಾಡಿ ಭೂಮಿಗೆ ಕರೆದುಕೊಂಡು ಬರ್ತಾರೆ.
55
ತ್ರಿಷಾ ವಿಶ್ವಂಭರದಲ್ಲಿ ಯಾಕೆ ಇದ್ದಾರೆ, ಚಿರಂಜೀವಿ ಯಾರ ಜೊತೆ ಫೈಟ್ ಮಾಡ್ತಾರೆ ಅನ್ನೋದು ಸಿನಿಮಾದಲ್ಲಿ ನೋಡಬೇಕು. ಟೀಸರ್ ಮೇಲೆ ಬಂದ ಟ್ರೋಲ್ ಬಗ್ಗೆ ವಶಿಷ್ಠ ಮುಂದೆ ಬಿಡುಗಡೆ ಮಾಡುವ ಟ್ರೇಲರ್ ನೋಡಿ ಅಂದಿದ್ದಾರೆ.