ಈ ಸ್ಟಾರ್ ನಟನನ್ನು ಅಮಿತಾಭ್ ಬಚ್ಚನ್‌ಗೆ ಹೋಲಿಸಿದ ಅಕ್ಕಿನೇನಿ ನಾಗಾರ್ಜುನ: ಯಾರು ಗೊತ್ತಾ?

Published : Oct 12, 2024, 05:31 AM IST

ಪ್ರಭಾಸ್, ಮಹೇಶ್ ಬಾಬು, ಜೂ.ಎನ್‌ಟಿಆರ್‌, ಅಲ್ಲು ಅರ್ಜುನ್, ರಾಮ್ ಚರಣ್ ಈಗಿನ ಸ್ಟಾರ್ ಹೀರೋಗಳು. ಇವರಲ್ಲಿ ಒಬ್ಬರನ್ನ ನಾಗಾರ್ಜುನ, ಅಮಿತಾಭ್ ಬಚ್ಚನ್ ಜೊತೆ ಹೋಲಿಸಿದ್ದಾರೆ. ಜೊತೆಗೆ ನನಗೆ ತುಂಬಾ ಇಷ್ಟ ಅಂದಿದ್ದಾರೆ.

PREV
16
ಈ ಸ್ಟಾರ್ ನಟನನ್ನು ಅಮಿತಾಭ್ ಬಚ್ಚನ್‌ಗೆ ಹೋಲಿಸಿದ ಅಕ್ಕಿನೇನಿ ನಾಗಾರ್ಜುನ: ಯಾರು ಗೊತ್ತಾ?

ಎನ್‌ಟಿಆರ್, ಎಎನ್‌ಆರ್ ಟಾಲಿವುಡ್ ದಿಗ್ಗಜರು. ಒಳ್ಳೆ ನಟರು. ಇವರ ನಂತರ ಕೃಷ್ಣ, ಶೋಭನ್ ಬಾಬು, ಕೃಷ್ಣಂರಾಜು ಸ್ಟಾರ್ಡಮ್ ಅನುಭವಿಸಿದರು.ಹಾಗೂ ಫ್ಯಾನ್ ಬೇಸ್ಡ್‌ ಹೀರೋಗಳಾದ್ರು.

26

ನಂತರ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್... ತೆಲುಗು ಸಿನಿರಂಗವನ್ನ ಆಳಿದ್ರು. 80ರ ದಶಕದಲ್ಲಿ ಇವರ ಪ್ರಭಾವ ಶುರುವಾಯಿತು. 90ರ ಆರಂಭಕ್ಕೆ ಸ್ಟಾರ್ಡಮ್ ತಂದ್ಕೊಂಡ್ರು. ಚಿರಂಜೀವಿ ಬಹುಬೇಗ ಸ್ಟಾರ್ ಆಗಿ ಬೆಳೆದರು.

36

ಪ್ರಭಾಸ್ ಟಾಲಿವುಡ್‌ನ ಮೊದಲ ಪ್ಯಾನ್ ಇಂಡಿಯಾ ಸ್ಟಾರ್. ಬಾಹುಬಲಿ, ಬಾಹುಬಲಿ 2 ರಿಂದ ಇಂಡಿಯನ್ ಬಾಕ್ಸ್ ಆಫೀಸ್ ಗೆದ್ದರು. ರಾಜಮೌಳಿ ಒಳ್ಳೆಯ ನಿರ್ದೇಶಕ ಅಂತ ಹೆಸರು ಬಂತು. ಸಾಹೋ, ಕಲ್ಕಿ ಸಿನಿಮಾಗಳು ಗೆದ್ದವು.

46

ಸೀನಿಯರ್ ಹೀರೋ ನಾಗಾರ್ಜುನ ತಮ್ಮ ಮೆಚ್ಚಿನ ಹೀರೋ ಯಾರು ಅಂತ ಹೇಳಿದ್ದಾರೆ. 2010ರಲ್ಲಿ ಜಯಪ್ರದ ಟಾಕ್ ಶೋನಲ್ಲಿ ನಾಗಾರ್ಜುನ ಗೆಸ್ಟ್ ಆಗಿ ಬಂದಿದ್ರು. ಈಗಿನ ಹೀರೋಗಳಲ್ಲಿ ಯಾರು ಒಳ್ಳೆ ನಟ ಅಂತ ಜಯಪ್ರದ ಕೇಳಿದ್ರು.

56

ಟಾಲಿವುಡ್‌ನಲ್ಲಿ ನಾಗಾರ್ಜುನ ಒಳ್ಳೆ ನಟ. ವಿಭಿನ್ನ ಪಾತ್ರಗಳನ್ನ ಮಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ಜೊತೆ ನಾಗಾರ್ಜುನಗೆ ಒಳ್ಳೆ ಬಾಂಧವ್ಯ ಇದೆ. ಜೂನಿಯರ್ ಎನ್‌ಟಿಆರ್ ನಾಗಾರ್ಜುನರನ್ನ ಬಾಬಾಯ್ ಅಂತ ಕರೀತಾರೆ. 

66

ಇನ್ನು ನಂದಮೂರಿ ಹರಿಕೃಷ್ಣ ಹಾಗೂ ನಾಗಾರ್ಜುನ 'ಸೀತಾರಾಮರಾಜು' ಎಂಬ ಸಿನಿಮಾ ಮಾಡಿದ್ರು. ಆ ಸಿನಿಮಾ ಸೂಪರ್ ಹಿಟ್ ಆಯ್ತು. ಹರಿಕೃಷ್ಣ ಅಂದ್ರೆ ನನಗೆ ತುಂಬಾ ಇಷ್ಟ. ನಾನು ಅಣ್ಣ ಅಂತ ಕರೀತಿರೋ ಒಬ್ಬನೇ ನಟ ಹರಿಕೃಷ್ಣ. ಜೊತೆಗೆ  ಇವರನ್ನ ಅಮಿತಾಭ್ ಬಚ್ಚನ್‌ಗೆ ಹೋಲಿಸಿ ನಾಗಾರ್ಜುನ ಕೋಟೀಶ್ವರು ಶೋನಲ್ಲಿ ಹೇಳಿದ್ದಾರೆ. ಇನ್ನು ಈ ಮಾತನ್ನು ಜೂ.ಎನ್‌ಟಿಆರ್ ಜೊತೆ ಹೇಳಿದ್ದು ವಿಶೇಷ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories