ಜೀವನ ಪೂರ್ತಿ ಬೇಜಾರಲ್ಲಿ, ಜಗಳದಲ್ಲಿ ಇರೋದಕ್ಕಿಂತ ಕೆಲವೊಮ್ಮೆ ಬೇರೆ ಆಗಿ ಜೀವನ ಮಾಡೋದು ಒಳ್ಳೇದು ಅಂತ ನಾಗ ಸುಶೀಲ ಹೇಳಿದ್ದಾರೆ. ನಮ್ಮ ಫ್ಯಾಮಿಲಿಯಲ್ಲಿ ಯಾರೂ ನನ್ನ ದೊಡ್ಡಮ್ಮ ಅಂತಾನೋ ಚಿಕ್ಕಮ್ಮ ಅಂತಾನೋ ಕರೀಯಲ್ಲ.. ನಾಗ ಚೈತನ್ಯ, ಅಖಿಲ್, ಸುಮಂತ್, ಸುಪ್ರಿಯ ಎಲ್ಲರೂ ಸುಶೀಲಮ್ಮ ಅಂತಾನೇ ಕರೀತಾರೆ. ಆ ಕರೆಯಲ್ಲಿ ನನಗೆ ತುಂಬಾ ಪ್ರೀತಿ ಕಾಣ್ಸುತ್ತೆ ಅಂತ ನಾಗ ಸುಶೀಲ ಹೇಳಿದ್ದಾರೆ.