ರಾಜ ರವಿವರ್ಮ ಅವರ 19ನೇ ಶತಮಾನದ ಚಿತ್ತಾರವನ್ನು ಫೋಟೋ ಮೂಲಕ ಕ್ಯಾಲೆಂಡರ್ ರೂಪಕ್ಕೆ ತಂದಿದ್ದಾರೆ ಹೆಸರಾಂತ ಫ್ಯಾಷನ್ ಫೋಟೋಗ್ರಾಫರ್ ಜಿ.ವೆಂಕಟ ರಾಮ್. ರವಿವರ್ಮನ ಅದ್ಭುತ ಮಹಿಳಾ ಪೇಟಿಂಗ್‌ನಂತೆ ಕಾಲಿವುಡ್ ನಟಿಯರನ್ನು ಅಲಂಕರಿಸಿ, ಇವರು ಫೋಟೋ ಶೂಟ್ ಮಾಡಿದ್ದಾರೆ. ನಟಿ ಸುಹಾಸಿನಿ ಅವರ 'ನಾಮ್' ಚಾರಿಟೇಬಲ್ ಟ್ರಸ್ಟ್ ಮಾಡಿಸಿರುವ ಫೋಟೋ ಶೂಟ್ ಹೇಗಿದೆ ನೋಡಿ...