Malayalam Movies on OTT: ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ

Published : May 30, 2025, 06:26 PM IST

ತುಡರುಂ ಸಿನಿಮಾದಿಂದ ಹಿಡಿದು ಜೆರ್ರಿ ಸಿನಿಮಾವರೆಗೂ ಈ ವಾರ ಮಲಯಾಳಂ ನ ಈ ಸೂಪರ್ ಥ್ರಿಲ್ಲರ್ ಸಿನಿಮಾಗಳು OTTಗೆ ಬರಲಿದೆ. ಮಿಸ್ ಮಾಡದೇ ಸಿನಿಮಾ ನೋಡಿ.

PREV
15

ಮಲಯಾಳಂ ಸಿನಿಮಾ ಇಂಡಷ್ಟ್ರಿಯಲ್ಲಿ ಹೊಸ ಹೊಸ ರೋಚಕ ಸಿನಿಮಾಗಳು ತೆರೆ ಕಾಣುತ್ತಿವೆ. ಈ ವಾರ ಒಂದಿಷ್ಟು ಥ್ರಿಲ್ಲರ್ ಸಿನಿಮಾಗಳು (thriller cinema) OTTಗೆ ಬರಲಿದೆ. ನೀವು ಮಲಯಾಲಂ ಸಿನಿಮಾ ಪ್ರಿಯರಾಗಿದ್ರೆ ಮಿಸ್ ಮಾಡದೆ ಈ ಸಿನಿಮಾಗಳನ್ನು OTT ಯಲ್ಲಿ ನೋಡಿ, ಎಂಜಾಯ್ ಮಾಡಿ.

25

ತುಡರುಂ (Thudarum)

ನೀವು ಮೋಹನ್ ಲಾಲ್ ಫ್ಯಾನ್ ಆಗಿದ್ರೆ ತುಡರುಂ ಸಿನಿಮಾ ನೋಡಲು ಮರೆಯಬೇಡಿ. ಕೇರಳದ ಸುಂದರವಾದ ಬೆಟ್ಟ ಪ್ರದೇಶದ ಪುಟ್ಟ ಹಳ್ಳಿಯಲ್ಲಿ ನಡೆಯುವಂತಹ ಕುಟುಂಬವೊಂದರ ಹೃದಯಸ್ಪರ್ಶಿ ಕಥೆ. ಈ ಸಿನಿಮಾದಲ್ಲಿ 80-90ರ ದಶಕದ ಫೀಲ್ ಕೊಡುತ್ತದೆ. ಮೋಹನ್ ಲಾಲ್ ಎಂತಹ ಅದ್ಭುತ ನಟ ಅನ್ನೋದು ಸಹ ಗೊತ್ತಾಗುತ್ತೆ.

35

ಅಲಪುಜ ಜಿಮ್ಕಾನ (Alappuzha Gymkhana)

ಅಲಪುಜ ಜಿಮ್ಕಾನ ಈ ಸಿನಿಮಾ ಕೇರಳದ ಹಿನ್ನೀರಿನಲ್ಲಿ ನಡೆಯುವಂತಹ ಕಾಮಿಡಿ, ಡ್ರಾಮಾ, ಫ್ರೆಶ್ ಫೀಲ್ ನೀಡುವ ಈ ಸಿನಿಮಾ ಇದೇ ಜೂನ್ 5 ರಂದು ಸೋನಿ ಲೈವ್ ನಲ್ಲಿ ರಿಲೀಸ್ ಆಗಲಿದೆ.

45

ಜೆರ್ರಿ (Jerry)

ಕೊಟ್ಟಾಯಮ್ ನಝೀರ್, ಪ್ರಮೋದ್ ವೆಲ್ಲಿಯಾನಂದ್ ಸೇರಿ ಹಲವು ನಟರು ಇರುವಂತಹ ಈ ಸಿನಿಮಾ ಕಾಮಿಡಿ ಮತ್ತು ಇಮೋಷನಲ್ ಸ್ಟೋರಿ ಹೊಂದಿದೆ. ಈ ಸಿನಿಮಾ ಸಿಂಪ್ಲಿ ಸೌತ್ ನಲ್ಲಿ ರಿಲೀಸ್ ಆಗಿದೆ.

55

ಬಿಗ್ ಬೆನ್ (Big Ben)

ಅನು ಮೋಹನ್, ವಿನಯ್ ಫೋರ್ಟ್, ವಿಜಯ್ ಬಾಬು ಮತ್ತು ಅದಿತಿ ರವಿ ನಟಿಸಿರುವ ಸಿನಿಮಾ ಬಿಗ್ ಬೆನ್. ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ನೀವು ಅಂದುಕೊಂಡಿರದೆ ಟ್ವಿಸ್ಟ್ ಮತ್ತು ಟರ್ನ್ ಗಳಿವೆ. ಸೀಟ್ ನ ತುದಿಯಲ್ಲಿ ಕುಳಿತು ಸಿನಿಮಾ ನೋಡುವಂತೆ ಮಾಡುತ್ತೆ. ಈ ಸಿನಿಮಾ ಸನ್ ನೆಕ್ಸ್ಟ್ ನಲ್ಲಿ ರಿಲೀಸ್ ಆಗಿದೆ.

Read more Photos on
click me!

Recommended Stories