ಕಿಲ್ಲರ್ ಸೂಪ್ 2024 ರ ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್. ನೆಟ್‌ಫ್ಲಿಕ್ಸ್‌ನಲ್ಲಿ ಇದನ್ನ ನೋಡಬಹುದು. ಒಬ್ಬ ಅಡುಗೆಯವಳ ಸುತ್ತ ನಡೆಯುವ ಕಥೆಯನ್ನು ಹೊಂದಿದೆ.
2020 ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಥ್ರಿಲ್ಲರ್ ವೆಬ್ ಸೀರಿಸ್ ಲಾಕ್ಡ್. ಒಬ್ಬ ಸರ್ಜನ್ ಸುತ್ತ ನಡೆಯುವ ಕಥೆ.
ಕೊಹ್ರಾ 2023 ರ ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್. ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಒಬ್ಬ ವಿದೇಶಿ ಭಾರತೀಯನ ಕೊಲೆಯ ಸುತ್ತ ನಡೆಯುವ ಕಥೆ.
ಅರಣ್ಯಕ್ 2021 ರ ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್. ಹಿಮಾಲಯದಲ್ಲಿ ನಡೆಯುವ ಕಥೆ. ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
ಇರೈ 2022 ರ ತಮಿಳು ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್. ಆಹಾ ಓಟಿಟಿಯಲ್ಲಿ ನೋಡಬಹುದು. ಕಾಣೆಯಾದವರ ಬಗ್ಗೆ ಕಥೆ.
Mahmad Rafik