Kannada

ಖೌಫ್‌

ಖೌಫ್‌ ನೋಡುವ ಮುನ್ನ ಹಾರರ್‌ ಸಿನಿಪ್ರಿಯರು ವೀಕ್ಷಿಸಬೇಕಾದ ಬೆಚ್ಚಿಬೀಳಿಸುವ ಕಥೆಯನ್ನು ಹೊಂದಿರುವ ಭಾರತದ 5 ಟಾಪ್ OTT ಚಿತ್ರಗಳು

Kannada

ಏಪ್ರಿಲ್ 18ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗ್ತಿದೆ ಖೌಫ್

Image credits: IMDB
Kannada

ಹಾರರ್ ಸಿರೀಸ್ ಖೌಫ್

ಮೋನಿಕಾ ಪನ್ವರ್, ರಜತ್ ಕಪೂರ್,  ಗೀತಾಂಜಲಿ ಕುಲಕರ್ಣಿ, ಶಿಲ್ಪಾ ಶುಕ್ಲಾ, ಅಭಿಷೇಕ್ ಚೌಹಾಣ್ ನಟಿಸಿದ್ದಾರೆ. 

Image credits: x
Kannada

ಧೂತ (Dhootha)

ಪತ್ರಕರ್ತನೊಬ್ಬನ ಜೀವನದಲ್ಲಿ ನಡೆಯುವ ಏರಿಳಿತದ ಕಥೆಯನ್ನು ಧೂತ ಹೊಂದಿದೆ. ಈ ವೆಬ್ ಸಿರೀಸ್‌ನಲ್ಲಿ ನಾಗಚೈತನ್ಯ ನಟಿಸಿದ್ದಾರೆ.
OTT: Amazon Prime

Image credits: Facebook
Kannada

ಅಧುರ (Adhura)

ಬೋರ್ಡಿಂಗ್ ಸ್ಕೂಲ್‌ನಲ್ಲಿ ಅಚ್ಚರಿಯ ಘಟನೆಗಳ ಸುತ್ತ ಈ ವೆಬ್ ಸಿರೀಸ್ ಸಾಗುತ್ತದೆ. ಹಲವು ವರ್ಷಗಳಿಂದ ಬಚ್ಚಿಟ್ಟ ರಹಸ್ಯವೊಂದು ಬಾಲಕನಿಂದ ಹೊರ ಬರುತ್ತದೆ. 
OTT: Amazon Prime

Image credits: our own
Kannada

ದಹನ್ (Dahan)

ಹಳ್ಳಿಯೊಂದರಲ್ಲಿ ನಡೆಯುವ ನಿಗೂಢ ಆಚರಣೆಗಲೇ ಈ ವೆಬ್‌ ಸಿರೀಸ್ ಕಥೆಯಾಗಿದೆ. 
OTT: Hotstar

Image credits: IMDB
Kannada

ಇನ್‌ಸ್ಪೆಕ್ಟರ್ ರಿಶಿ (Inspector Rishi)

ಅರಣ್ಯದಲ್ಲಿರುವ ಸಣ್ಣ ಹಳ್ಳಿಯಲ್ಲಿ ಸರಣಿ ಕೊಲೆಗಳು ನಡೆಯುತ್ತಿರುತ್ತವೆ. ತನಿಖೆ ನಡೆಸಲು ಇನ್‌ಸ್ಪೆಕ್ಟರ್ ರಿಷಿ ಬರುತ್ತಾನೆ. ತಮಿಳು ಭಾಷೆಯ ಈ ವೆಬ್‌ಸಿರೀಸ್ ಬೇರೆ ಭಾಷೆಗಳಲ್ಲಿಯೂ ಲಭ್ಯವಿದೆ.
OTT: Amazon Prime

Image credits: IMDB
Kannada

ಮ್ಯಾನ್ಷನ್‌ 24 (Mansion 24)

ತೆಲುಗಿನ ಈ ವೆಬ್‌ಸಿರೀಸ್ ಹಲವು ಸಸ್ಪೆನ್ಸ್‌ ಒಳಗೊಂಡಿದೆ. ಈ ಸಿರೀಸ್‌ನಲ್ಲಿ ಮಗಳು ತನ್ನ ತಂದೆಯನ್ನು ಹುಡುಕುತ್ತಿರುತ್ತಾಳೆ.
OTT:Disney Plus Hotstar

Image credits: IMDB

ಪ್ರೀತಿಪಾತ್ರರಿಂದ ಸಡನ್ನಾಗಿ ಬೇರೆಯಾದ ಜೋಡಿಗಳು ಇವರೆಲ್ಲಾ..!

3 ತಿಂಗಳಲ್ಲಿ 3 ಚಿತ್ರಗಳು!ವಿಲನ್ ಆಗಿಯೂ ಅಬ್ಬರಿಸಿರುವ ಈ ಅದ್ಭುತ ನಟಿ ಯಾರು?

ಹಾರ್ದಿಕ್ ಪಾಂಡ್ಯ ರೂಮರ್ಡ್ ಗರ್ಲ್ ಫ್ರೆಂಡ್ ಬೆಂಕಿ ಫೋಟೋ ವೈರಲ್!

'ನನ್ನ ಕೆಲಸ ಚೆನ್ನಾಗಿ ನಟಿಸೋದಷ್ಟೇ' ಎಂದಿದ್ದೇಕೆ ಸನ್ನಿ ಡಿಯೋಲ್? ಕೈಕೊಡ್ತಾ ಜಾಟ್