ಅದರಿಂದ ನಾವು ರಿಲೀಸ್ ಲೈಫ್ನಲ್ಲಿಯೂ ಹಾಗೆಯೇ ಇದ್ದೇವೆ ಎಂದು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನನ್ನನ್ನು ಬೈಯುತ್ತಾ ಹೆಚ್ಚಾಗಿ ಮಹಿಳೆಯರೇ ಮೆಸೇಜ್ಗಳನ್ನು ಹಾಕುತ್ತಿದ್ದರು ಎಂದು ದಿವ್ಯ ಭಾರತಿ ಹೇಳಿದ್ದಾರೆ. ಜಿ.ವಿ. ಮಾತನಾಡಿ, ನನಗೂ ಮತ್ತು ದಿವ್ಯ ಭಾರತಿಗೂ ಒಳ್ಳೆಯ ಸ್ನೇಹವಿದೆ, ಅಷ್ಟೇ. ನಾವಿಬ್ಬರೂ ಹಲವು ಪ್ರಾಜೆಕ್ಟ್ಗಳಿಗಾಗಿ ಕೆಲಸ ಮಾಡಿದ್ದೇವೆ. ನಾನು ಇರುವುದು ಆಡಿಯನ್ಸ್ಗೆ ಮನರಂಜನೆ ನೀಡಲು, ಉಳಿದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಜಿ.ವಿ. ಹೇಳಿದ್ದಾರೆ.