ಮಾಲ್ಡೀವ್ಸ್‌ನಲ್ಲಿ ಮೌನಿ ರಾಯ್: ಇಲ್ನೋಡಿ ಫೋಟೋಸ್

First Published Sep 26, 2020, 3:27 PM IST

ನಟಿ ಮೌನಿ ರಾಯ್ ಮಾಲ್ಡೀವ್ಸ್‌ನಲ್ಲಿ ಚಿಲ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಮೌನಿ ರಾಯ್ ಮಾಲ್ಡೀವ್ಸ್‌ನಲ್ಲಿದ್ದಾರೆ.
undefined
ಇನ್‌ಸ್ಟಾಗ್ರಾಂ ತುಂಬಾ ಪೋಟೋಸ್ ಕೂಡಾ ಅಪ್ ಮಾಡ್ತಾ ಇದ್ದಾರೆ.
undefined
ಫ್ಯಾನ್ಸ್‌ಗೋಸ್ಕರ ಫೋಟೋಸ್ ಅಪ್ ಮಾಡುತ್ತಲೇ ಇರುವ ನಟಿ ಫ್ಯಾನ್ಸ್‌ಗೆ ಸರ್ಪೈಸ್ ಕೊಡುತ್ತಲೇ ಇರುತ್ತಾರೆ.
undefined
ಕೊರೋನಾ ಟೈಂ ಆದ್ರಿಂದ ಎಲ್ಲರೂ ಪ್ರವಾಸದ ಕನಸು ಕಾಣ್ತಾ ಇದ್ರೆ ನಟಿ ಮಾಲ್ಡೀವ್ಸ್ ತಲುಪಿ ಎಂಜಾಯ್ ಮಾಡ್ತಿದ್ದಾರೆ.
undefined
ಬ್ಲಾಕ್ ಬಿಕಿನಿಯಲ್ಲಿ ಫೋಟೋ ಹಾಕಿದ ನಟಿ ಬ್ಯೂಟಿಫುಲ್ ಆಗಿ ಕಂಡಿದ್ದಾರೆ.
undefined
ಇನ್ನೊಂದರಲ್ಲಿ ತಿಳಿ ನೀಲ ಬಣ್ಣದ ಗೌನ್ ಹಾಕಿಕೊಂಡು ಆಲೀಸ್ ಇನ್ ಎ ಟೀ ಕಪ್ ಎಂದು ಬರೆದಿದ್ದಾರೆ.
undefined
ರೆಸಾರ್ಟ್, ಸ್ವಿಮ್ಮಿಂಗ್ ಪೂಲ್ ಮಧ್ಯೆ ಚಿಲ್ ಮಾಡಿದ್ದಾರೆ ನಟಿ
undefined
ಬ್ಲಾಕ್‌ ಡ್ರೆಸ್‌ನಲ್ಲಿ ಮೌನಿ ರಾಯ್
undefined
ಬಲೂನ್ ಸ್ಲೀವ್ಸ್‌ನ ಬ್ಲಾಕ್ ಡ್ರೆಸ್‌ ಹಾಕಿ ಪೋಸ್ ಕೊಟ್ಟಿದ್ದಾರೆ ನಟಿ
undefined
ಗಾಗಲ್ಸ್, ಬ್ಲಾಕ್ ಡ್ರೆಸ್‌ನಲ್ಲಿ ಹೆಂಗೆ ನಾವು ಅನ್ನೋ ಹಾಕಿದ್ಯಲ್ಲಾ ಈ ಪೋಸ್
undefined
click me!