ಎರಡನೇ ದಿನ ಎನ್‌ಸಿಬಿ ಕಚೇರಿಗೆ ಬಂದ ದೀಪಿಕಾ..! ಇಲ್ಲಿವೆ ಫೋಟೋಸ್

Published : Sep 26, 2020, 01:31 PM ISTUpdated : Sep 26, 2020, 07:09 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎರಡನೇ ದಿನವೂ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಲ್ಲಿವೆ ಫೋಟೋಸ್  

PREV
15
ಎರಡನೇ ದಿನ ಎನ್‌ಸಿಬಿ ಕಚೇರಿಗೆ ಬಂದ ದೀಪಿಕಾ..! ಇಲ್ಲಿವೆ ಫೋಟೋಸ್

ಬಾಲಿವುಡ್ ನಟಿ ಎರಡನೇ ದಿನ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

25

ಈ ನಡುವೆ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್  ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ವಿಚಾರಣೆ ಮಾಡಿದೆ.

35

ನಿನ್ನೆಯಷ್ಟೇ ರಣವೀರ್ ಸಿಂಗ್ ದೀಪಿಕಾ ಜೊತೆ ವಿಚಾರಣೆ ಹಾಜರಾಗುವಾಗ ಒಟ್ಟಿಗೆ ಬರುವ ಅನುಮತಿ ಕೇಳಿದ್ದರು.

45

ಇದೀಗ ದೀಪಿಕಾ ಎನ್‌ಸಿಬಿ ಗೆಸ್ಟ್‌ಹೌಸ್‌ಗೆ ಬಂದಿದ್ದು, ಸಲ್ವಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

55

ರಿಯಾ ಮತ್ತುಶ ಓವಿಕ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದ್ದು,  ಅಕ್ಟೋಬರ್ 6ತನಕ ನ್ಯಾಯಾಂಗ ಬಂಧನ ಮುಂದೂಡಲ್ಪಟ್ಟಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories