ಸರಣ್ಯ ಪೊನ್ವಣ್ಣನ್: ನಾಯಕನ್ ಚಿತ್ರದಲ್ಲಿ ಕಮಲ್ ಜೊತೆ ನಟಿಸಿದ್ದ ಸರಣ್ಯ, ನಾಯಕಿಗಿಂತ ತಾಯಿ ಪಾತ್ರಗಳಿಂದಲೇ ಹೆಸರುವಾಸಿ. ಥೆನ್ಮೇರ್ಕು ಪರುವಕ್ಕಾಟ್ರು ಚಿತ್ರದಲ್ಲಿ ವಿಜಯ್ ಸೇತುಪತಿ ಅಮ್ಮನಾಗಿ ನಟಿಸಿ ರಾಷ್ಟ್ರಪ್ರಶಸ್ತಿ ಪಡೆದರು. ವೇಲೈಲ್ಲಾ ಪಟ್ಟದಾರಿ, ಓಕೆ ಓಕೆ, ಕಳ್ಳ್ಳನಿ, ಎಂ ಮಗನ್ ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ಮಿಂಚಿದ್ದಾರೆ.