ಅವುಗಳಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ದೀಪಿಕಾ ಪೋಸ್ಟ್.

410
ಹ್ಯಾಪಿ ಬರ್ತಡೇ ಕತ್ರಿನಾ ಕೈಫ್, ಒಳ್ಳೆ ಆರೋಗ್ಯ ಮತ್ತು ನೆಮ್ಮದಿ ನಿನ್ನದಾಗಲಿ ಎಂದು ಬರೆದಿದ್ದಾರೆ ಡಿಪ್ಪಿ.

510
ಇದುವರೆಗೂ ಯಾರಿಗೂ ಗ್ರೀಟಿಂಗ್ ಕಾರ್ಡ್ ಮಾಡಿ ವಿಶ್ ಮಾಡದ ದೀಪಿಕಾ, ಕತ್ರಿನಾಗೆ ಮಾಡಿರುವುದು ವಿಶೇಷ.

610
ದೀಪಿಕಾನೇ ತಮ್ಮ ಖಾತೆ ಮೆಂಟೈನ್ ಮಾಡುತ್ತಿರುವುದರಿಂದ ಹೀಗೆ ಮಾಡಿದ್ದಾರೆ, ಎನ್ನಲಾಗುತ್ತಿದೆ.

710
ದೀಪಿಕಾ ಮತ್ತು ಕತ್ರಿನಾ ಕೈಫ್ ಇಬ್ಬರು ರಣ್ಬೀರ್ ಕಪೂರ್ ಎಕ್ಸ್ ಗರ್ಲ್‌ಫ್ರೆಂಡ್ಸ್.

810
ದೀಪಿಕಾ ತುಂಬಾನೇ ನೀಟ್ ಮತ್ತು OCD ಇರುವ ಕಾರಣ ಖಾತೆಯಲ್ಲಿ ಏನೇ ಶೇರ್ ಮಾಡಿದ್ದರೂ ನೇಟ್‌ನೆಸ್ ಇರುತ್ತೆ.

910
ಇತ್ತೀಚಿಗೆ ತಾವು ಸಿನಿಮಾಗಳಲ್ಲಿ ಬಳಸಿದ ಕೆಲವೊಂದು ವಸ್ತ್ರಗಳನ್ನೂ ಮಾರಿದ್ದಾರೆ.

1010
ಇದರಿಂದ ಗಳಿಸುವ ಹಣವನ್ನು ಚಾರಿಟಿಗಳಿಗೆ ನೀಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.