Ahaana Krishna In Kashmir: ಕಾಶ್ಮೀರ ಟ್ರಿಪ್ಪಲ್ಲಿ ಸೂರ್ಯಕಾಂತಿ, ಕಾಟನ್ ಕ್ಯಾಂಡಿ ಕ್ರಿಯೇಟ್‌ ಮಾಡಿದ ನಟಿ!

Suvarna News   | Asianet News
Published : Dec 17, 2021, 02:43 PM IST

ಸೈಲೆಂಟ್ ಆಗಿ ಕಾಶ್ಮೀರಕ್ಕೆ ಹಾರಿದ ನಟಿ ಆಹನಾ ಕೃಷ್ಣ. ಬ್ರೈಟ್‌ ಬಣ್ಣದ ಉಡುಪು ಧರಿಸಿ ನೆಟ್ಟಿಗರ ಕಣ್ಸೆಳೆದ ಚೆಲುವೆ....

PREV
18
Ahaana Krishna In Kashmir: ಕಾಶ್ಮೀರ ಟ್ರಿಪ್ಪಲ್ಲಿ ಸೂರ್ಯಕಾಂತಿ, ಕಾಟನ್ ಕ್ಯಾಂಡಿ ಕ್ರಿಯೇಟ್‌ ಮಾಡಿದ ನಟಿ!

ಮಲಯಾಳಂ (Mollywood) ಚಿತ್ರರಂಗದ ಮನೆ ಮಗಳು, ಸೋಷಿಯಲ್ ಮೀಡಿಯಾ (Social Media) ಸ್ಟಾರ್ ಆಹನಾ ಕೃಷ್ಣ (Ahaana krishna) ಇದೀಗ ಕೇರಳದಿಂದ ಕಾಶ್ಮೀರಕ್ಕೆ ಪ್ರಯಾಣ ಮಾಡಿದ್ದಾರೆ. 

28

2.4 ಮಿಲಿಯನ್ (Million) ಫಾಲೋವರ್ಸ್‌ ಹೊಂದಿರುವ ಆಹನಾ ಕೃಷ್ಣ ಕಾಶ್ಮೀರಕ್ಕೆ ಸೋಲೋ ಟ್ರಿಪ್ (Kashmir SoloTrip) ಆಯ್ಕೆ ಮಾಡಿಕೊಂಡು, ಎಲ್ಲರಿ ಶಾಕ್ ನೀಡಿದ್ದಾರೆ. ಒಬ್ಬರೇ ಬೀಚ್ ಅಥವಾ ಪಾರ್ಟಿ (Party) ಮಾಡೋ  ಜಾಗಕ್ಕೆ ಹೋಗಬಹುದಿತ್ತು ಅಲ್ವಾ? ಎಂದು ನೆಟ್ಟಿಗರು ಪ್ರಶ್ನಸಿದ್ದಾರೆ.

38

ತೊನ್ನಾಲ್ (Thonnal) ಶೀರ್ಷಿಕೆ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ನಂತರ ಆಹನಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಇದೀಗ ಬ್ಯಾಕ್ ಟು ಬ್ಯಾಕ್ ಕಾಶ್ಮೀರ ಫೋಟೋ ನೋಡಿದ ನೆಟ್ಟಿಗರು (Netizens) ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದಾರೆ.

48

ಮೊದಲ ದಿನ ಹಳದಿ ಬಣ್ಣದ ಸ್ವೆಟರ್ (Yellow Sweater) ಮತ್ತು ಕ್ಯಾಪ್ ಧರಿಸಿದ್ದ ಆಹಾನ ನೋಡಿ, ಮಂಜಿನಲ್ಲಿರುವ ಸೂರ್ಯಕಾಂತಿ (Sunflower) ಎಂದು ಅಭಿಮಾನಿಗಳು ನಾಮಕರಣ ಮಾಡಿದ್ದರು. ಆನಂತರ ಕಾಶ್ಮೀರ ಸಾಂಪ್ರದಾಯಿಕ ಉಡುಪು ಧರಿಸಿ, ಫೋಟೋಶೂಟ್ ಮಾಡಿಸಿದ್ದಾರೆ. 

58

ಕೆಂಪು (Red) ಮತ್ತು ಹಳದಿ ಉಡುಪು ಧರಿಸಿ, ಕಾಶ್ಮೀರಿ ಲಡ್ಕಿ (Kashmiri Ladki) ಎಂದು ಬರೆದುಕೊಂಡು ಹಿಂದಿ ಚಿತ್ರದ ಜನಪ್ರಿಯ 'pardesi yeh sach piya' ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

68

 ಮಂಜಿನ ಪರ್ವತದ ನಡುವೆ ನಿಂತುಕೊಂಡಿರುವ ಫೋಟೋ ಹಂಚಿಕೊಂಡು 'ಈ ಚಳಿಯಲ್ಲಿ ಕಾಟನ್ ಕ್ಯಾಂಡಿ (Cotton Candy) ತಿನ್ನಲು ಆಗುವುದಿಲ್ಲ. ಅದಿಕ್ಕೆ ಅದರಂತೆ ರೆಡಿಯಾಗಿರುವೆ,' ಎಂದು ಬರೆದುಕೊಂಡಿದ್ದಾರೆ.

78

ನೀಲಿ, ಪರ್ಪಲ್ ಮತ್ತು ಪಿಂಕ್ ಬಣ್ಣದ ಉಡುಪಿಗೆ ಮಾಡ್ರನ್ ಗ್ಲಾಸ್ (Sunglass) ಧರಿಸಿಕೊಂಡ ಅಹಾನಾ ವಿಶೇಷವಾಗಿ ಪೋಸ್ ಕೊಟ್ಟಿದ್ದಾರೆ. ಮಲಯಾಳಂ ನಟ, ನಟಿಯರು ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

88

ಆಹನಾ ಜೊತೆ ಮೂವರು ಸಹೋದರಿಯರಿದ್ದಾರೆ. ಪೋಷಕರಿಬ್ಬರೂ ಕಲಾವಿದರಾಗಿದ್ದು, ಇಡೀ ಕುಟುಂಬ ಯುಟ್ಯೂಬ್‌ನಲ್ಲಿ ಚಾನೆಲ್ ಹೊಂದಿದೆ. ಪ್ರತಿಯೊಬ್ಬರ ಬಳಿಯೂ ಸಿಲ್ವರ್ ಮತ್ತು ಗೋಲ್ಡನ್ ಯುಟ್ಯೂಬ್ (Youtube Silver Button) ಬಟನ್ ಇದೆ.

Read more Photos on
click me!

Recommended Stories