ಸೌತ್‌ ನಟ ಜೈವಿಕ ಕೃಷಿಯಲ್ಲಿ ಬ್ಯುಸಿ: ಇಲ್ನೋಡಿ ಫೋಟೋಸ್

First Published | Sep 25, 2020, 6:17 PM IST

ಸೌತ್‌ನ ಖ್ಯಾತ ನಟ ಮೋಹನ್ ಲಾಲ್ ಜೈವಿಕ ಕೃಷಿ ಮಾಡ್ತಿದ್ದಾರೆ. ಒಂದು ಕಡೆ ದೃಶ್ಯಂ 2 ಸಿನಿಮಾದ ಶೂಟಿಂಗ್ ಇನ್ನೇನು ಪ್ರಾರಂಭವಾಗಲಿದ್ದು, ಈ ನಡುವೆ ತಲೆಗೊಂದು ಮುಂಡಾಸು ಸುತ್ತಿ ಕೃಷಿ ಮಾಡ್ತಿದ್ದಾರೆ ಲಾಲೇಟ್ಟನ್

ಮಾಲಿವುಡ್‌ ಸೂಪರ್‌ಸ್ಟಾತ್ ಮೋಹನ್‌ಲಾಲ್ ಕೃಷಿ ಅಂದರೆ ಅಚ್ಚುಮೆಚ್ಚು. ಲಾಕ್‌ಡೌನ್ ಟೈಂನಲ್ಲಿ ಮೋಹನ್‌ಲಾಲ್‌ ಕೃಷಿಗೆ ಇಳಿದು ಬಿಟ್ಟಿದ್ದಾರೆ.
ಪಂಚೆ ಎತ್ತಿಕಟ್ಟಿ, ತಲೆಗೊಂದು ಮುಂಡಾಸು ಇಟ್ಟು ಕೃಷಿ ಮಾಡ್ತಿದ್ದಾರೆ.
Tap to resize

ವಿಶೇಷವಾಗಿ ಜೈವಿಕ ಕೃಷಿ ಮಾಡ್ತಿರುವ ನಟ ಇದರಿಂದ ಉತ್ತಮ ಫಸಲನ್ನೂ ಪಡೆಯುತ್ತಿದ್ದಾರೆ.
ನನ್ನ ಮನೆಯಲ್ಲಿ ಜೈವಿಕ ಕೃಷಿ ಎಂದು ಕ್ಯಾಪ್ಶನ್ ಕೊಟ್ಟು ನಟ ಫೋಟೋಸ್ ಶೇರ್ ಮಾಡಿದ್ದಾರೆ.
ಮೋಹನ್ ಲಾಲ್ ದೃಶ್ಯಂ 2 ಸಿನಿಮಾ ಮಾಡುತ್ತಿದ್ದು, ಇದನ್ನು ಜೀತು ಜೋಸೆಫ್ ನಿರ್ದೇಶಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಚಿತ್ರತಂಡ ಶೂಟಿಂಗ್ ಶುರು ಮಾಡಿದೆ. ಮೋಹನ್‌ಲಾಲ್ ಸಿನಿಮಾದಲ್ಲಿ ಜಾರ್ಜ್‌ಕುಟ್ಟಿ ಪಾತ್ರ ಮಾಡಲಿದ್ದಾರೆ.

Latest Videos

click me!