ಮಗ ಪ್ರಣವ್ ಜೊತೆ ಕಲ್ಯಾಣಿ: ರಿಲೇಷನ್‌ಶಿಪ್‌ ಬಗ್ಗೆ ಹೀಗಂತಾರೆ ಮೋಹನ್‌ಲಾಲ್

Suvarna News   | Asianet News
Published : Aug 19, 2020, 05:34 PM ISTUpdated : Aug 19, 2020, 07:09 PM IST

ನಿರ್ಮಾಪಕ ಪ್ರಿಯದರ್ಶನ್ ಪುತ್ರಿ ನಟಿ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಮಾಲಿವುಡ್ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ರಿಲೇಷನ್‌ಶಿಪ್‌ನಲ್ಲಿದ್ದಾರೆಂಬ ಮಾತು ಓಡಾಡುತ್ತಿದೆ. ಯಾರೀ ಪ್ರಿಯದರ್ಶಿನಿ..? ರಿಲೇಷನ್‌ಶಿಪ್ ಬಗ್ಗೆ ಮೋಹನ್ ಲಾಲ್ ಏನಂತಾರೆ..? ಇಲ್ಲಿ ನೋಡಿ.

PREV
110
ಮಗ ಪ್ರಣವ್ ಜೊತೆ ಕಲ್ಯಾಣಿ: ರಿಲೇಷನ್‌ಶಿಪ್‌ ಬಗ್ಗೆ ಹೀಗಂತಾರೆ ಮೋಹನ್‌ಲಾಲ್

ನಿರ್ಮಾಪಕ ಪ್ರಿಯದರ್ಶನ್ ಪುತ್ರಿ ನಟಿ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಮಾಲಿವುಡ್ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ರಿಲೇಷನ್‌ಶಿಪ್‌ನಲ್ಲಿದ್ದಾರೆಂಬ ಮಾತು ಓಡಾಡುತ್ತಿದೆ.

210

ತೆಲುಗು ಸಿನಿ ಪ್ರಿಯರಿಗೆ ಕಲ್ಯಾಣಿ ಪ್ರಿಯದರ್ಶನ್ ಚಿರಪರಿಚಿತ ಮುಖ. ಹೆಲೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು ಕಲ್ಯಾಣಿ.

310

ಅಕ್ಕಿನೇನಿ ಅಖಿಲ್ ಜೊತೆ ಮೊದಲ ಸಿನಿಮಾ ಮಾಡಿದ ಕಲ್ಯಾಣಿ ನಿರ್ಮಾಪಕ ಪ್ರಿಯದರ್ಶನ್ ಮಗಳು.

410

ಇತ್ತೀಚೆಗೆ ನಟ ಮೋಹನ್‌ಲಾಲ್ ಅವರೂ ಮಗನ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.

510

ಲುಸಿಫರ್ ನಟ ಮೋಹನ್‌ಲಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಣವ್ ಹಾಗೂ ಕಲ್ಯಾಣಿ ನಾನು ಹಾಗೂ ಪರಿಯನ್ ತರ ಉತ್ತಮ ಸ್ನೇಹಿತರು ಎಂದಿದ್ದಾರೆ. ಇಬ್ಬರೂ ಜೊತೆಯಲ್ಲಿ ಸೆಲ್ಫೀ ತೆಗೆದರೆ ಅವರ ನಡುವೆ ಪ್ರೀತಿ ಇದೆ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.

610

ಅನಗತ್ಯವಾಗಿ ರೂಮರ್ಸ್ ಹರಡುವುದನ್ನು ನಿಲ್ಲಿಸಿ ಎಂದು ಮೋಹನ್‌ ಲಾಲ್ ಹೇಳಿದ್ದಾರೆ.

710

ಪ್ರಣವ್ ಹಾಗೂ ಕಲ್ಯಾಣಿ ಚೆನ್ನೈನಲ್ಲಿ ಒಟ್ಟಿಗೆ ಬೆಳೆದಿದ್ದರು.

810

ಇನ್ನು ಇವರ ಪೋಷಕರಾದ ಪ್ರಿಯದರ್ಶನ್ ಹಾಗೂ ಮೋಹನ್‌ಲಾಲ್ ಉತ್ತಮ ಸ್ನೇಹಿತರು.

910

ಪ್ರಣವ್ ತಾಯಿ ಸುಚಿತ್ರಾ ಮೋಹನ್‌ಲಾಲ್ ಹಾಗೂ ಕಲ್ಯಾಣಿ ತಾಯಿ ನಟಿ ಲಿಸ್ಸಿ ಕೂಡಾ ಸ್ನೆಹಿತೆಯರು.

1010

ಮರಕ್ಕಾರ್ ಅರಬಿಕಡಲಿಂಡೆ ಸಿಂಹಂ ಸಿನಿಮಾದಲ್ಲಿ ಕಲ್ಯಾಣಿ ಹಾಗೂ ಪ್ರಣವ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಲಾಲ್ ಕೂಡಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಲಲಿದ್ದಾರೆ.

click me!

Recommended Stories