ಆದರೆ ಎನ್‌ಟಿಆರ್, ಹರಿಕೃಷ್ಣ ಇಬ್ಬರನ್ನು ಚಂದ್ರಬಾಬು ದೂರ ಇಟ್ಟರು ಅಂತ ಆಗಾಗ ಪ್ರಚಾರವಾಗುತ್ತಲೇ ಇರುತ್ತದೆ. ಮುಖ್ಯವಾಗಿ ತಾರಕ್‌ರನ್ನು ತೆಲುಗು ದೇಶಂ ಪಾರ್ಟಿ, ನಂದಮೂರಿ ಫ್ಯಾಮಿಲಿ ದೂರ ಇಟ್ಟಿದ್ದಾರೆ ಅಂತ ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ. ತಾರಕ್ ಟಿಡಿಪಿಗೋಸ್ಕರ ಕಷ್ಟಪಟ್ಟರೂ ಚಂದ್ರಬಾಬು ಬೇಕಂತಲೇ ಸೈಡ್ ಮಾಡಿದರು ಅಂತ ಪ್ರಚಾರ ಇದೆ. ಚಿತ್ರರಂಗದಿಂದ ಪೋಸಾನಿಯಂತವರು ಇಂತಹ ಆರೋಪ ಮಾಡೋದನ್ನು ನೋಡುತ್ತಿದ್ದೇವೆ.