ಫಿಲ್ಮ್ ಇಂಡಸ್ಟ್ರಿಯಲ್ಲಿ ಎನ್‌ಟಿಆರ್ - ಎಎನ್‌ಆರ್, ವೆಂಕಟೇಶ್ - ಮಹೇಶ್ ಬಾಬು, ಚಿರಂಜೀವಿ- ರವಿತೇಜ, ಹೀಗೆ ಎಷ್ಟೋ ಮಲ್ಟಿಸ್ಟಾರರ್ ಸಿನಿಮಾಗಳು ಸದ್ದು ಮಾಡಿವೆ. ಇನ್ನೂ ಸಣ್ಣ ಸಣ್ಣ ಕಾಂಬಿನೇಷನ್‌ನಲ್ಲಿ ಮಲ್ಟಿಸ್ಟಾರರ್ ಮೂವೀಸ್ ಬರ್ತಾನೇ ಇವೆ. ಆದ್ರೆ ಅದರಲ್ಲಿ ಕೆಲವು ಮಲ್ಟಿಸ್ಟಾರರ್ ಮೂವೀಸ್ ಮಿಸ್ ಆಗಿವೆ. ಅದರಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ನಾಗಚೈತನ್ಯ ಕಾಂಬಿನೇಷನ್‌ನಲ್ಲಿ ಸಿನಿಮಾ ಮಿಸ್ ಆಗಿದೆ ಅಂತ ನಿಮಗೆ ಗೊತ್ತಾ?