Published : Nov 10, 2020, 03:39 PM ISTUpdated : Nov 10, 2020, 08:08 PM IST
ತಮಿಳಿನಲ್ಲಿ ಹಿಟ್ ಹಾರರ್ ಸಿನಿಮಾಗಳನ್ನು ಕೊಟ್ಟು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಲಕ್ಷ್ಮೀ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ನಿರ್ದೇಶಕ ಹಿಂದೊಮ್ಮೆ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿದ್ರು ಅನ್ನೋದು ನಿಮಗೆ ಗೊತ್ತಾ..? ರಾಘವ ಲಾರೆನ್ಸ್ ಅನ್ನೋ ಹೆಸರಿನಲ್ಲೇ ಇದೆ ವಿಶೇಷತೆ, ಇವರ ಬದುಕು ಇನ್ನೂ ವಿಶೇಷ