ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಜೀವನದಲ್ಲಿ ಬಹಳ ಅದ್ಭುತವಾದ ವಿಷಯಗಳಿವೆ. ಜನ ಮುಗಿಬಿದ್ದರೆ ಕಲೆಕ್ಷನ್ ಹೇಗಿರುತ್ತೆ ಅಂತ ತೋರಿಸಿದ ಹೀರೋ ಚಿರಂಜೀವಿ. ಅವರ ಜೊತೆ ತುಂಬಾ ಜನ ಹೀರೋಯಿನ್, ಡೈರೆಕ್ಟರ್ ಕೆಲಸ ಮಾಡಿದ್ದಾರೆ. ಚಿರಂಜೀವಿ, ಶ್ರೀದೇವಿ ಅಂದ್ರೆ ಎಲ್ಲರಿಗೂ ಜಗದೇಖ ವೀರುಡು ಅತಿಲೋಕ ಸುಂದರಿ ಸಿನಿಮಾ ನೆನಪಾಗುತ್ತೆ. ಈ ಸಿನಿಮಾ ಬಿಟ್ಟು ಇನ್ನು ಕೆಲವು ಸಿನಿಮಾಗಳಲ್ಲಿ ಶ್ರೀದೇವಿ, ಚಿರಂಜೀವಿ ಒಟ್ಟಿಗೆ ಆಕ್ಟ್ ಮಾಡಿದ್ದಾರೆ.