ಮೆಗಾಸ್ಟಾರ್ ಚಿರಂಜೀವಿಗೆ ಡ್ಯಾನ್ಸ್ ಅಂದ್ರೆ ಎಲ್ಲಿಲ್ಲದ ಉತ್ಸಾಹ. ಅವರ ಕೆರಿಯರ್ನಲ್ಲಿ ಚಿರಂಜೀವಿ ಡ್ಯಾನ್ಸ್ ವಿಚಾರದಲ್ಲಿ ಹಿಂದೆ ಸರಿದಿದ್ದೇ ಇಲ್ಲ. ಎಂಥ ಕಷ್ಟದ ಡ್ಯಾನ್ಸ್ ಮೂಮೆಂಟ್ ಆದ್ರೂ ಚಿರು ಸಲೀಸಾಗಿ ಮಾಡ್ತಾರೆ. ಡ್ಯಾನ್ಸ್ನಲ್ಲಿ ಮೆಗಾಸ್ಟಾರ್ಗೆ ಇರೋ ಗ್ರೇಸ್ ಬೇರೆ ಯಾರಿಗೂ ಇಲ್ಲ ಅಂತ ಸಿನಿಮಾ ಗಣ್ಯರು ಹೊಗಳ್ತಾರೆ. ಅಂಥ ಚಿರಂಜೀವಿ ಒಂದು ಸಲ ಡ್ಯಾನ್ಸ್ ಮಾಡೋಕೆ ಆಗದೆ ಸುಸ್ತಾಗಿ ಬಿದ್ದುಹೋದ್ರಂತೆ. ಆ ಘಟನೆ ಏನು ಅಂತ ಈಗ ತಿಳ್ಕೊಳ್ಳೋಣ.