ಕೆಲವು ಉದ್ಯಮದವರು ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ ಮತ್ತು ಕಳ್ಳರಾಗಿದ್ದಾರೆ .ಅವರಿಗೆ ನನ್ನ ಪ್ರದೇಶ ಮತ್ತು ಸ್ವತ್ತಿಗೆ ನುಗ್ಗಲು ಮತ್ತು ಕಾಲಿಡಲು ಯಾವುದೇ ಹಕ್ಕಿಲ್ಲ. ಅವರು ಕೇವಲ ಕಳ್ಳರು ಮಾತ್ರವಲ್ಲ, ಡಕಾಯಿತರೂ ಆಗಿದ್ದಾರೆ ಎಂದ ತಾಜ್ದಾರ್ ಅಮ್ರೋಹಿ, ಅವರ ಒಪ್ಪಿಗೆಯಿಲ್ಲದೆ ಮೀನಾ ಕುಮಾರಿ ಮೇಲೆ ಚಿತ್ರ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.