ಲಾಕ್‌ಡೌನ್‌ ವೇಳೆ ಸೂಪರ್ ಫೋಟೋಗ್ರಾಫರ್‌ ಆದ ಸೂಪರ್‌ಸ್ಟಾರ್‌

Suvarna News   | Asianet News
Published : Jun 25, 2020, 07:05 PM IST

ಕೊರೋನಾ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಕೆಲಸಗಳು ಸ್ಥಗಿತಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಿನಿಮಾ ರಂಗ. ಕಳೆದ 100 ದಿನಗಳಿಂದ ಯಾವುದೇ ಚಟುವಟಿಕೆಗಳು ನೆಡೆಯುತ್ತಿಲ್ಲ. ಸದಾ ಬ್ಯಸಿಯಾಗಿರುತ್ತಿದ್ದ ನಟ ನಟಿಯರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಸಿಕ್ಕಿರುವ ಫ್ರೀ ಟೈಮ್‌ ಅನ್ನು ತಮ್ಮ ಹಳೆಯ ಹವ್ಯಾಸಕ್ಕಾಗಿ ಯೂಸ್‌ ಮಾಡಿಕೊಳ್ಳುತ್ತಿದ್ದಾರೆ. ಮಲೆಯಾಳಿ ಸೂಪರ್‌ ಸ್ಟಾರ್‌ ಮಮ್ಮುಟಿ ಈ ಲಾಕ್‌ಡೌನ್‌ ವೇಳೆಯಲ್ಲಿ ತಮ್ಮ ಹಳೆ ಹಾಬಿ ಫೋಟೋಗ್ರಾಫಿ ಹವ್ಯಾಸವನ್ನು ಎಂಜಾಯ್‌ ಮಾಡುತ್ತಿದ್ದಾರೆ.  

PREV
111
ಲಾಕ್‌ಡೌನ್‌  ವೇಳೆ ಸೂಪರ್ ಫೋಟೋಗ್ರಾಫರ್‌ ಆದ ಸೂಪರ್‌ಸ್ಟಾರ್‌

ಲಾಕ್‌ಡೌನ್ ಸಮಯದಲ್ಲಿ ಮಲಯಾಳಂ ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಫೋಟೋಗ್ರಾಫರಾಗಿದ್ದಾರೆ.

211

ಸದಾ ಬ್ಯಸಿಯಾಗಿರುತ್ತಿದ್ದ ಈ ನಟ ತಮ್ಮ ಹಳೆಯ ಹಾಬಿಯನ್ನು ಎಂಜಾಯ್‌ ಮಾಡುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

311

ಮಮ್ಮುಟ್ಟಿ ತಮ್ಮ ಮನೆಯ ಹತ್ತಿರ ಕಾಣಿಸಿಕೊಂಡ ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  

411

ಈ ಹಿಂದೆ ಮಲಯಾಳಂ ನಟ ಮಮ್ಮುಟ್ಟಿ ಅವರು ಫೋಟೋಗ್ರಾಫಿಯಲ್ಲಿ ಇರೋ ತಮ್ಮ ಆಸಕ್ತಿಯ ಬಗ್ಗೆ ಮಾತನಾಡಿದ್ದರು.

511

ಲಾಕ್ ಡೌನ್ ಸಮಯದಲ್ಲಿ, ನಟ ತನ್ನ ಕ್ಯಾಮೆರಾದಲ್ಲಿ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

611

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಮ್ಮುಟ್ಟಿ ಛಾಯಾಚಿತ್ರಗ್ರಹಣ ತನ್ನ ಹಳೆಯ ಹವ್ಯಾಸ ಎಂದು ಬಹಿರಂಗಪಡಿಸಿದ್ದಾರೆ. 
 
711

ಮೂರು ವಿಭಿನ್ನ ಪಕ್ಷಿಗಳ ಫೋಟೋಗಳನ್ನು ಹಂಚಿಕೊಂಡ ನಟ, 'Morning guests! #myphotography #oldhobbies #stayinghome #stayingsafe ಎಂದು ಕ್ಯಾಪ್ಷನ್‌ ನೀಡಿದ್ದಾರೆ.

811

ಮಮ್ಮುಟ್ಟಿ ತನ್ನ ಅಂಗಳದಲ್ಲಿ ಮತ್ತು ಸುತ್ತಮುತ್ತಲಿನ ಪಕ್ಷಿಗಳ ಪೋಟೋ ಕ್ಲಿಕ್‌ ಮಾಡಲು ಟ್ರೈಪಾಡ್ ಮತ್ತು ಟೆಲಿಫೋಟೋ ಲೆನ್ಸ್‌  ಬಳಸಿರುವುದು ವಿಶೇಷ.

911

ಅನೇಕ ಸೆಲೆಬ್ರಿಟಿಗಳು ಪೋಟೋಕ್ಕೆ ಹಾರ್ಟ್‌ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

1011

ಮಲೆಯಾಳಿ ಸೂಪರ್‌ ಸ್ಟಾರ್‌ ಪೋಸ್ಟ್‌ ಮಾಡಿದ ಫೋಟೋಗಳು ಇನ್ಸ್ಟಾಗ್ರಾಮ್‌ನಲ್ಲಿ 380,000 ಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

1111

ಮಮ್ಮುಟ್ಟಿ ಕೊನೆಯ ಬಾರಿಗೆ ನಿರ್ದೇಶಕ ಅಜಯ್ ವಾಸುದೇವ್‌ರ ಬ್ಲಾಕ್ಬಸ್ಟರ್ ಹಿಟ್ ಶೈಲಾಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

click me!

Recommended Stories