ನಿರ್ದೇಶಕ ಡೇವಿಡ್ ಧವನ್ ಕರಿಷ್ಮಾ ತಮಗೆ ಅದೃಷ್ಟ ಎಂದು ಭಾವಿಸುತ್ತಾರೆ. ಕರಿಷ್ಮಾ ಡೇವಿಡ್ ಜೊತೆಗೆ ಕೆಲಸ ಮಾಡಿದ ರಾಜ ಬಾಬು, ಅಂದಾಜ್, ಕೂಲಿ ನಂ .1, ಹೀರೋ ನಂ. 1, ಬಿವಿ ನಂ 1, ಹಸೀನಾ ಮಾನ್ ಜಯೇಗಿ, ದುಲ್ಹಾನ್ ಹಮ್ ಲೆ ಜಯೆಂಗೆ, ಚಾಲ್ ಮೇರೆ ಭಾಯ್ ಮುಂತಾದ ಸಿನಿಮಾಗಳು ಬಾಕ್ಸ್ ಅಫೀಸ್‌ನಲ್ಲಿ ಸೂಪರ್ ಹಿಟ್ ಆಗಿವೆ.