ಓವರ್‌ಸೈಜ್‌ ಶರ್ಟಲ್ಲಿ ಮಲೈಕಾ; ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌!

First Published | Feb 3, 2021, 5:44 PM IST

ಬಾಲಿವುಡ್ ‌ನಟಿ ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್. ಹೊಸ ಫೋಟೋ ಶೂಟ್‌ನಿಂದಾಗಿ  ಈ ದಿನಗಳಲ್ಲಿ ಮಲೈಕಾ ಸುದ್ದಿಯಲ್ಲಿದ್ದಾರೆ. ಆ ಫೊಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಅರೋರಾ. ಓವರ್‌ ಸೈಜ್‌ ಶರ್ಟ್ ಮತ್ತು ಉದ್ದನೆಯ ಬೂಟ್ ಧರಿಸಿರುವ ಮಲೈಕಾ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋ ಇಂಟರ್‌ನೆಟ್‌ನ ಬಿಸಿ ಹೆಚ್ಚಿಸಿದೆ. 

ಶೇರ್‌ ಮಾಡಿರುವ ಫೋಟೋದಲ್ಲಿ, ಮಲೈಕಾ ಮಂಚದ ಮೇಲೆ ಬಿಳಿ ಶರ್ಟ್‌ ಮತ್ತು ಬಿಳಿ ಬೂಟು ಧರಿಸಿ ಕುಳಿತಿದ್ದಾರೆ.ಅವರ ಶರ್ಟ್ ಬರಹಗಾರ-ಕವಿ ಚಾರ್ಲ್ಸ್ ಬುಕೊಸ್ಕಿಯವರ ಭಾವಚಿತ್ರವನ್ನು ಹೊಂದಿದೆ.
undefined
ಸಹೋದರಿ ಅಮೃತಾ ಅರೋರಾ ಕ್ಲಿಕ್ ಮಾಡಿರುವ ಈ ಫೋಟೋಗಳಿಗೆ 'ಎಡ ಭಾಗದಿಂದ ನೋಡಿ, ನಂತರ ಮಧ್ಯದಲ್ಲಿ ನೋಡಿ ಮತ್ತು ಬೆಳಕನ್ನು ಹಿಡಿಯಿರಿ,' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಮಲೈಕಾ.
undefined
Tap to resize

ಮಲೈಕಾ ಅವರ ಈ ನಗುಸಖತ್‌ ವೈರಲ್‌ ಆಗಿದೆ. 3.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‌ಗಳು ಬಂದಿವೆ.ಫೋಟೋಶೂಟ್‌ಗೆ ಮಲೈಕಾ ಧರಿಸಿರುವ ಬಿಳಿ ಶರ್ಟ್ ಬೆಲೆಯೂ ಬಹಿರಂಗವಾಗಿದೆ.ಶರ್ಟ್‌ ಬೆಲೆ 6 ಸಾವಿರ ರೂಪಾಯಿಯಂತೆ!
undefined
ಫೋಟೋವೊಂದರಲ್ಲಿ, ಮಲೈಕಾ ತಮ್ಮಕೈಯಲ್ಲಿ ಕಿತ್ತಳೆ ಬಣ್ಣದ ಟ್ರೆಂಡಿ ಬ್ಯಾಗ್‌ ಸಹ ಹಿಡಿದಿದ್ದಾರೆ.
undefined
ಮಲೈಕಾ ಫಿಟ್‌ನೆಸ್, ಸ್ಟೈಲ್ ಮತ್ತು ಲುಕ್‌ಗೆ ಹೆಸರುವಾಸಿಯಾಗಿದ್ದಾರೆ.
undefined
ಮಲೈಕಾ ಸಿಂಗಲ್‌ ಮದರ್‌ ಮತ್ತು ಪತಿ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ನಂತರ, ಮಗ ಅರ್ಹನ್‌ನನ್ನು ಬೆಳೆಸುತ್ತಿದ್ದಾರೆ.
undefined
ಅರ್ಜುನ್ ಕಪೂರ್ ಜೊತೆ ಮಲೈಕಾ ದೀರ್ಘಕಾಲದಿಂದ ಸಂಬಂಧ ಹೊಂದಿದ್ದಾರೆ. ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮಲೈಕಾ ಇತ್ತೀಚೆಗೆ ಅರ್ಜುನ್ ಅವರನ್ನು ಭೇಟಿಯಾಗಲು 'ಭೂಟ್ ಪೊಲೀಸ್' ಸೆಟ್‌ಗೆ ಸಹ ಭೇಟಿ ನೀಡಿದ್ದರು. ಆ ಸಮಯದ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
undefined
ಅರ್ಜುನ್ ಮತ್ತು ಮಲೈಕಾ ತಮ್ಮ ಸಂಬಂಧವನ್ನು 2019ರಲ್ಲಿ ಕನ್ಫರ್ಮ್‌ ಮಾಡಿದರು.
undefined
ಅನೇತ ದಿನಗಳ ಡೇಟಿಂಗ್ ನಂತರ, ಇವರಿಬ್ಬರ ಸಂಬಂಧ ಬಗ್ಗೆ ಸಾವಿರಾರು ಗಾಸಿಪ್ ಹರಿದಾಡಿದ ನಂತರ ಇಬ್ಬರ ನಡುವೆ ಕುಛ್ ಕುಛ್ ಇದೆ ಬಹಿರಂಗಪಡಿಸಿದರು.
undefined
ಮಲೈಕಾ 1997ರಲ್ಲಿ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಮದುವೆಗೆ ಮುಂಚಿತವಾಗಿ, ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.
undefined

Latest Videos

click me!