ಮೇಕಪ್ ಇಲ್ಲದೆ ಕಾಣಿಸಿ ಕೊಂಡ ಮಲೈಕಾ, ಏರ್ಪೋಟ್‌ನಲ್ಲಿ ದೀಪಿಕಾ, ಜಾನ್ವಿ!
ಹೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳು ಈಗ ತಮ್ಮ ಸಿನಿಮಾ ಶೂಟಿಂಗ್ ಹಾಗೂ ಪಾರ್ಟಿಗಳು ಮತ್ತು ಫಂಕ್ಷನ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ಜಿಮ್‌ಗಳು, ಸಲೂನ್‌ಗಳು ಮತ್ತು ಲಂಚ್-ಡಿನ್ನರ್ ಡೇಟ್‌ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ದಿನದಲ್ಲಿ ಮಲೈಕಾ ಅರೋರಾ (Malaika Arora) ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡರು. ಈ ಸಮಯದ ಅವರ ವಿಥೌಟ್ ಮೇಕಪ್ ಲುಕ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗೇ ಜಾನ್ವಿ ಕಪೂರ್ (Janhvi Kapoor) ನಿಂದ ದೀಪಿಕಾ ಪಡುಕೋಣೆ (Deepika Padukone) ಹಲವು ಸ್ಟಾರ್ಸ್ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.