ಎಷ್ಟು ಟ್ರೋಲ್‌ ಮಾಡಿದ್ದರೂ ನಾನು ಇಂತಹ ಬಟ್ಟೆ ಹಾಕೋದು ಬಿಡಲ್ಲ ಎನ್ನುವ ಮಲೈಕಾ

Published : Sep 23, 2022, 05:05 PM IST

ತಮ್ಮ ಬೋಲ್ಡ್ ನೆಸ್ ಮತ್ತು ಹಾಟ್‌ ಲುಕ್‌ಗಾಗಿ ಫೇಮಸ್ ಆಗಿರುವ ಮಲೈಕಾ ಅರೋರಾ (Malaika Arora) ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಕೆಲವು ಫೋಟೋಗಳು ಹೊರಬಿದ್ದಿವೆ.ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ವಾಸ್ತವವಾಗಿ, ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ಮಲೈಕಾ ಕೇವಲ ದೊಡ್ಡ ಸೈಜಿನ ಶರ್ಟ್‌ ಧರಿಸಿದ್ದಾರೆ ಆದರೆ ಪ್ಯಾಂಟ್ ಧರಿಸಿಲ್ಲ ಹಾಗೇ ಯಾವುದೇ ಮೇಕಪ್‌ ಕೂಡ ಇಲ್ಲದೆ ಮಲೈಕಾ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ.

PREV
16
ಎಷ್ಟು ಟ್ರೋಲ್‌ ಮಾಡಿದ್ದರೂ ನಾನು ಇಂತಹ ಬಟ್ಟೆ ಹಾಕೋದು  ಬಿಡಲ್ಲ ಎನ್ನುವ ಮಲೈಕಾ

ಮಲೈಕಾ ಅರೋರಾ ಅವರು  ತಾವು ಧರಿಸುವ ಔಟ್‌ಫಿಟ್‌ಗಳ ಕಾರಣಕ್ಕೆ ಆಗಾಗಾ ಟ್ರೋಲ್‌ಗೆ ಗುರಿಯಾಗುವುದು ಸಾಮಾನ್ಯ, ಆದರೂ ಕೂಡ ಅವರು ಇಂತಹ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುವುದು ಬಿಡುವುದಿಲ್ಲ.

26

ಮಲೈಕಾ ಅರೋರಾ ಯಾವಾಗಲೂ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರೂ, ಕೆಲವೊಮ್ಮೆ ಅವರ ವಿಚಿತ್ರ  ಲುಕ್‌ ಹೊಇರ ಬರುತ್ತದೆ. ಇದರಿಂದಾಗಿ ಜನರು ಅವಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸುತ್ತಾರೆ.


 

36

ಮಲೈಕಾ ಅರೋರಾ ಅವರ ಈ ಬೋಲ್ಡ್ ಫೋಟೋಗಳು ವೈರಲ್ ಆಗುತ್ತಿರುವುದನ್ನು ನೋಡಿದ ಜನರು ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದೇ ವೇಳೆ ಆಕೆಯ ದಿಟ್ಟತನವನ್ನು ಕೊಂಡಾಡುವವರೂ ಇದ್ದಾರೆ.


 

46

ಮಲೈಕಾ ಅರೋರಾ ನೀಲಿ ಮತ್ತು ಬಿಳಿ ಸ್ಟ್ರಿಪ್ ಶರ್ಟ್‌ ಜೊತೆ ಅದೇ ಬಣ್ಣದ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಫೋಟೋಗಳಲ್ಲಿ ನೋಡಬಹುದು. ಅವರು ತನ್ನ ಕ್ಯಾಶುಯಲ್ ಲುಕ್‌ ಅನ್ನು  ಚಪ್ಪಲಿ ಧರಿಸಿ ಪೂರ್ಣಗೊಳಿಸಿದರು. ಗಡಿಬಿಡಿಯಲ್ಲಿದ ನಟಿ ಕ್ಯಾಮರಾಮನ್ ಗೆ ಪೋಸ್ ಕೊಡಲು ಕೂಡ ಆಸಕ್ತಿ ತೋರಲಿಲ್ಲ.

56

ಮಲೈಕಾ ಅರೋರಾ ಅವರು ಪ್ರಸ್ತುತ  ಫ್ರೀ ಆಗಿದ್ದಾರೆ ಬಹಳ ದಿನಗಳಿಂದ ಅವರು ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಅಂದಹಾಗೆ, ಮಲೈಕಾ ಬಹುತೇಕ ಚಿತ್ರಗಳಲ್ಲಿ ಐಟಂ ನಂಬರ್‌ಗಳನ್ನು ಮಾಡಿದ್ದಾರೆ.
 

66

ಆಗಾಗ್ಗೆ ಲೈವ್ ಈವೆಂಟ್‌ಗಳು ಮತ್ತು ರಿಯಾಲಿಟಿ ಶೋಗಳನ್ನು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಮಲೈಕಾ ಅರೋರಾ . ಅದು ಬಿಟ್ಟರೆ ಸದ್ಯಕ್ಕೆ ಅವರ ಬಳಿ ಯಾವುದೇ ಬೇರೆ ಆಫರ್‌ಗಳಿಲ್ಲ.

Read more Photos on
click me!

Recommended Stories