ಡಿವೋರ್ಸ್‌ ನಂತರ ನಟಿ ಮಲೈಕಾ ಆರೋರಾ ಪಡೆದ ಜೀವನಾಂಶ ಎಷ್ಟು?

Suvarna News   | Asianet News
Published : Jun 09, 2020, 06:32 PM IST

ಬಾಲಿವುಡ್‌ನ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 18 ವರ್ಷದ ದಾಂಪತ್ಯ ಜೀವನದ ನಂತರ 2017ರಲ್ಲಿ ಡಿವೋರ್ಸ್‌ ಪಡೆದಿದ್ದಾರೆ. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಹಾಗೂ ಹಾಟ್‌ ಮಲೈಕಾರ ವೈವಾಹಿಕ ಜೀವನಕ್ಕಿಂತ, ಇಬ್ಬರೂ ಬೇರೆಯಾದ ಮೇಲೆ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ಈ ವಿಚ್ಛೇದಿತ ದಂಪತಿಗೆ ಬೆಳೆದು ನಿಂತಿರುವ ಒಬ್ಬ ಮಗನಿದ್ದು, ಈಗ ತಾಯಿ ಮಲೈಕಾರ ಜೊತೆ ಇದ್ದಾನೆ. ಒಂದೆಡೆ ಮಲೈಕಾ ತನಗಿಂತ ಚಿಕ್ಕ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದು, ಸುದ್ದಿಯಲ್ಲಿದ್ದಾರೆ ಇನ್ನೊಂದೆಡೆ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಸ್ಟ್ರಾಂಗ್‌ ರಿಲೇಷನ್‌ಶಿಪ್‌ನ್ಲಲಿದ್ದಾರೆ ಅರ್ಬಾಜ್ ಎಂದು ವರದಿಗಳು ಹೇಳುತ್ತಿವೆ. ಇವೆಲ್ಲಾದರ ನಡುವೆ ಈಗ ಮಲೈಕಾ ಡಿವೋರ್ಸ್‌ ನಂತರ ಪಡೆದಿರುವ ಜೀವನಾಂಶದ ವಿಷಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

PREV
113
ಡಿವೋರ್ಸ್‌ ನಂತರ ನಟಿ ಮಲೈಕಾ ಆರೋರಾ ಪಡೆದ ಜೀವನಾಂಶ ಎಷ್ಟು?

ಬಾಲಿವುಡ್‌ನ ಹಾಟೆಸ್ಟ್ ದಂಪತಿಗಳೆಂದು ಫೇಮಸ್‌ ಆಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್.

213

2016ರಲ್ಲಿ ಬೇರೆಯಾದ ಈ ದಂಪತಿಗೆ 2017ರಲ್ಲಿ ಡಿವೋರ್ಸ್‌ ದೊರೆಯಿತು.

313

ಈ ಜೋಡಿ 18 ವರ್ಷಗಳ ದಾಂಪತ್ಯ ಜೀವನವು ಬಾಂದ್ರಾ ಫ್ಯಾಮಿಲಿ ಕೋರ್ಟ್‌ ನೀಡಿದ ಡಿವೋರ್ಸ್‌ ತೀರ್ಪಿನಿಂದ ಅಂತಿಮವಾಗಿ ಕೊನೆಯಾಯಿತು.

413

ಮಲೈಕಾ ಅರೋರಾ ವಿಚ್ಛೇದನದ ಇತ್ಯರ್ಥವಾಗಿ ಪತಿ ಅರ್ಬಾಜ್ ಖಾನ್‌ರಿಂದ 10-15 ಕೋಟಿ ರೂ ಕೇಳಿದ್ದರಂತೆ.

513

ತನ್ನನ್ನು ಇಂಡಿಪೆಂಡೆಂಟ್‌ ಹಾಗೂ ನಾನ್‌ ಡಿಮ್ಯಾಂಡಿಂಗ್‌ ಮಹಿಳೆ ಎಂದು ತೋರಿಸಿಕೊಳ್ಳುವ ಮಲೈಕಾ ತನ್ನ ಮಾಜಿ ಪತಿಯಿಂದ ದೊಡ್ಡ ಮೊತ್ತವನ್ನು ಕೇಳಿದರು.

613

ದಂಪತಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ  ಕೋರಿ ಬಾಂದ್ರಾ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದರು ಹಾಗೂ ಕೆಲವು ಕಡ್ಡಾಯ ಕೌನ್ಸಿಲಿಂಗ್‌ ಸೇಷನ್‌ಗಳಿಗೆ ಹಾಜರಾಗಿದ್ದರು .

713

ಅರ್ಬಾಜ್‌ನಿಂದ ಜೀವನಾಂಶ ಪಡೆಯದ ಮಲೈಕಾ 14 ವರ್ಷದ ಮಗನ ಕಸ್ಟಡಿ ಪಡೆದಿದ್ದಾರೆ. ಅರ್ಬಾಜ್ ಮಗನ ಅನ್‌ಲಿಮಿಟೆಡ್‌ ಆಕ್ಸೆಸ್‌ ಹೊಂದಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

813

ಕನಿಷ್ಠ 10 ಕೋಟಿ ರೂ.ಮಲೈಕಾ ಜೀವನಾಂಶ ಕೇಳಿದ್ದರು. ಅದಕ್ಕಿಂತ ಕಡಿಮೆಗೆ ಇತ್ಯರ್ಥವಾಗುವುದಿಲ್ಲ. ಹಾಗಾಗಿ ಅರ್ಬಾಜ್ ಮಲೈಕಾಗೆ 15 ಕೋಟಿ ರೂ ನೀಡಿದರು, ಎಂದು ಬಲ್ಲ ಮೂಲವೊಂದು ಹೇಳಿದೆ ಎಂಬುದು ಸ್ಪಾಟ್‌ಬಾಯ್ ವರದಿಯಾಗಿದೆ.

913

ಮಲೈಕಾರ ಆಕರ್ಷಕ ಮತ್ತು ಅಬ್ಬರದ ಜೀವನಶೈಲಿಯ ಬಗ್ಗೆ ಖಾನ್‌ ಫ್ಯಾಮಿಲಿ ಹೆಚ್ಚು ಸಂತೋಷವಾಗಿರಲಿಲ್ಲ, ಸಲ್ಮಾನ್ ಖಾನ್‌ರ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾರಿಗೆ ಸಹ ಅತ್ತಿಗೆಯೊದಿಗೆ ಎಂದಿಗೂ ಒಳ್ಳೆ ಬಾಂಡಿಂಗ್‌ ಇರಲಿಲ್ಲ.

1013

ದಂಪತಿ ಹೋಸ್ಟ್ ಮಾಡುತ್ತಿದ್ದ ಟಿವಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದಾಗ, ಮದುವೆ ಮುರಿಯುವ ಹಂತದಲ್ಲಿದೆ ಎಂಬ ವರದಿಗಳು ಹರಿದಾಡಲು ಪ್ರಾರಂಭಿಸಿದ್ದವು.

1113

ಮಲೈಕಾ ಅರ್ಬಾಜ್ 1998ರಲ್ಲಿ ಆಡ್‌ ಶೂಟಿಂಗ್‌ನಲ್ಲಿ ಭೇಟಿಯಾಗಿ ತಕ್ಷಣವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

1213

2002ರಲ್ಲಿ ಮಗನನ್ನು ಪಡೆದರು.

2002ರಲ್ಲಿ ಮಗನನ್ನು ಪಡೆದರು.

1313

ಎಕ್ಸ್‌ಕಪಲ್‌ ತಮ್ಮ ಲೈಫ್‌ನಲ್ಲಿ ಮೂವ್‌ ಆನ್‌ ಆಗಿದ್ದಾರೆ. ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಅರ್ಬಾಜ್ ರಿಲೇಷನ್‌ಶಿಪ್‌ನ್ಲಲಿದ್ದರೆ, ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇಬ್ಬರೂ ಇನ್ನೂ ತಮ್ಮ ಸಂಬಂಧದ ಬಗ್ಗೆ ಕನ್ಫರ್ಮ್‌ ಮಾಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories