ಹೀರೋಯಿನ್‌ಗಳಿಗೆ ಏನೂ ಕಡಿಮೆ ಇಲ್ಲ. ನೋಡಿದರೆ ಆಕೆಯ ಎಂಟ್ರಿ ಬೇಗ ಇರುತ್ತದೆಯೇ? ಎಂಬ ಅನುಮಾನಗಳು ಮೂಡುತ್ತಿವೆ. ಇದಿರಲಿ, ತಂದೆ ಮಗಳು ಇಲ್ಲಿ ರಿಲಯನ್ಸ್ ಆಡ್ಸ್ ಗಾಗಿ ರಂಪಾಟ ಮಾಡಿದರೆ, ಅಮೆರಿಕಾದಲ್ಲಿ ಗೌತಮ್ ತನ್ನ ಕ್ಲಾಸ್ ಮೇಟ್ ಜೊತೆ ಅಬ್ಬರಿಸುತ್ತಿದ್ದಾನೆ. ಅವರು ತಮ್ಮ ಕ್ಲಾಸ್ ಮೇಟ್ ಜೊತೆ ಸೇರಿ ಆಕ್ಟಿಂಗ್ ಮಾಡಿದ್ದಾರೆ.