ಗೀತಾಂಜಲಿ ನಟಿಸಿದ ಸಿನಿಮಾದಲ್ಲಿ ಎಎನ್‌ಆರ್‌ಗೆ ತಂಗಿಯಾಗಿ ನಟಿಸಿದ್ದಾರೆ. ಇದರಲ್ಲಿ ಕಾಂಚನ ಹೀರೋಯಿನ್ ಆಗಿ, ಕೃಷ್ಣಂರಾಜು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಒಂದು ಸೀನಲ್ಲಿ ಗೀತಾಂಜಲಿಯನ್ನು ಕೃಷ್ಣಂರಾಜು ತೊಂದರೆ ಪಡಿಸಬೇಕು. ರೇಪ್ ಸೀನ್ ಅದು. ಆ ಸನ್ನಿವೇಶ ಮಾಡುವಾಗ ಗೀತಾಂಜಲಿ ನಿಜವಾಗಲೂ ನರಕ ಅನುಭವಿಸಿದರಂತೆ. ಇಬ್ಬರ ಮಧ್ಯೆ ಮಾತು ಮಾತು ಬೆಳೆದು, ಕೃಷ್ಣಂರಾಜು ಮೇಲೆ ಗೀತಾಂಜಲಿ ಉಗಿಯಬೇಕಾಗುತ್ತದೆ. ಆ ಸೀನ್ ಮಾಡೋಕೆ ಗೀತಾಂಜಲಿ ಬಹಳ ತೊಂದರೆ ಪಟ್ಟರಂತೆ. ತನ್ನಿಂದ ಆಗಲ್ಲ ಅಂದರೂ ಡೈರೆಕ್ಟರ್ ಮಧುಸೂಧನ ರಾವ್ ಕೇಳಲಿಲ್ಲ. ಇದರಿಂದ ಐಸ್ ಕ್ರೀಮ್‌ನ್ನು ಬಾಯಲ್ಲಿ ಹಾಕಿಕೊಂಡು ಆ ನೊರೆ ಉಗಿದರಂತೆ.