ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನಲ್ಲಿ ವಿಶ್ವದರ್ಜೆಯ ಸಿನಿಮಾ ಶುರುವಾಗಿದೆ. ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬುರವರ ಪಾಸ್‌ಪೋರ್ಟ್‌ನ್ನು ತಮ್ಮ ಬಳಿ ಇಟ್ಟುಕೊಂಡಿರುವ ಫೋಟೋ ಹಾಕುವ ಮೂಲಕ ಚಿತ್ರೀಕರಣ ಶುರುವಾಗಿರುವ ಸುಳಿವು ನೀಡಿದ್ದಾರೆ. ಮಹೇಶ್ ಬಾಬು ವಿದೇಶಕ್ಕೆ ಹೋಗದೆ ರಾಜಮೌಳಿ ಚಿತ್ರಕ್ಕೆ ಸಮಯ ಕೊಡಬೇಕು ಎಂದು ಅರ್ಥವಾಗಿದೆ.