ಆರೆಂಜ್ ಬಿಕಿನಿಯಲ್ಲಿ ಮಿಂಚಿದ ಜಾಹ್ನವಿ ಕಪೂರ್..!

First Published Jun 8, 2021, 1:40 PM IST
  • ಆರೆಂಜ್ ಬಿಕಿನಿಯಲ್ಲಿ ಮಿಂಚಿದ ಜಾಹ್ನವಿ ಕಪೂರ್
  • ಸ್ಟೈಲಿಷ್ ಬಿಕಿನಿಗಳಲ್ಲಿ ಸಖತ್ ಫೋಟೋ ಶೇರ್ ಮಾಡೋ ನಟಿ
  • ಶ್ರೀದೇವಿ ಮಗಳ ಬಿಕಿನಿ ಲುಕ್‌ಗಳು ವೈರಲ್
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಟ್ರೆಡೀಷನ್ ಲುಕ್‌ನಲ್ಲಿ ಎಷ್ಟು ಕ್ಯೂಟ್ ಕಾಣ್ತಾರೋ ಬೋಲ್ಡ್‌ ಲುಕ್‌ನಲ್ಲೇ ಅಷ್ಟೇ ಹಾಟ್ ಆಗಿ ಕಾಣಿಸುತ್ತಾರೆ.
undefined
ಶ್ರೀದೇವಿ ಪುತ್ರಿ ಆಗೊಮ್ಮೆ ಈಗೊಮ್ಮೆ ವೆಕೇಷನ್ ಬೀಚ್ ಫೋಟೋಗಳನ್ನು ಶೇರ್ ಮಾಡುತ್ತಾರೆ.
undefined
ಜಾಹ್ನವಿಯ ಹಾಟ್ ಬಿಕಿನಿ ಫ್ಯಾಷನ್ ವೆಕೇಷನ್ ವಾರ್ಡ್‌ರೋಬ್‌ನಲ್ಲಿರಬೇಕಾದ ಉಡುಪುಗಳು.
undefined
ಡಾರ್ಕ್ ಆರೆಂಜ್‌ ಬಿಕಿನಿಯಲ್ಲಿ ಜಾಹ್ನವಿಯ ಬಿಕಿನಿ ಲುಕ್ ವೈರಲ್ ಆಗಿದೆ.
undefined
ಕೇಸರಿ ಬಣ್ಣದ ಬಿಕಿನಿ ಧರಿಸಿ ಕೂದಲು ಹರಡಿ ಮಲಗಿ ಪೋಸ್ ಕೊಟ್ಟಿದ್ದಾರೆ ನಟಿ
undefined
ರೂಹಿ ಸಿನಿಮಾ ನಂತರ ವೆಕೇಷನ ಎಂಜಾಯ್ ಮಾಡಿ ಬ್ರೇಕ್ ತೆಗೆದುಕೊಂಡಿದ್ದರು ನಟಿ
undefined
ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸದ್ಯ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ.
undefined
ಲೇಡಿ ಸೂಪರ್‌ಸ್ಟಾರ್ ಮಗಳಿಗೆ ಆಫರ್‌ಗಳಿಗೇನೂ ಕೊರತೆ ಇಲ್ಲ
undefined
click me!