ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ 1994ರ 'ಮಗಳಿರ್ ಮಟ್ಟುಮ್' ಚಿತ್ರದ 'Karavai Maadu Moonnu ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ನಟಿಯರಾದ ಊರ್ವಶಿ, ರೇವತಿ ಮತ್ತು ರೋಹಿಣಿಯವರನ್ನು ಹಾಲು ಕೊಡುವ ಹಸುಗಳಿಗೆ ಹೋಲಿಸಿದ್ದಾರೆ ಎಂಬ ವಿವಾದ ಎದ್ದಿತ್ತು.
24
ವಾಲಿಯವರ ಸಾಲಿಗೆ ಊರ್ವಶಿ ಆಕ್ಷೇಪ
ಈ ಹಾಡಿಗೆ ಊರ್ವಶಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ರೀತಿಯ ಸಾಲುಗಳಿಗೆ ನಾನು ಹೇಗೆ ತುಟಿ ಅಲುಗಾಡಿಸಲಿ ಎಂದು ಪ್ರಶ್ನಿಸಿದ್ದರು. ನಾನು ಅವರಿಗೆ, ‘ಛೇ, ನಾನು ಆ ಹಾಡು ಹಾಡೋದಿಲ್ಲ ಎಂದು ಹೇಳಿದ್ದರು. ಆ ಸಿನಿಮಾ ನಿರ್ದೇಶಕರು ತೆಲುಗಿನವರು. ಹೀಗಾಗಿ ನಾನು ಅವರಿಗೆ ಇದು ಕೆಟ್ಟ ಅರ್ಥ ಅಂತ ಹೇಳಿದೆ.
34
ಊರ್ವಶಿಗೆ ವಾಲಿ ಸಮಜಾಯಿಷಿ
ಕಮಲ್ ಹಾಸನ್ ಸರ್ ಈ ಚಿತ್ರದ ನಿರ್ಮಾಪಕರಾಗಿದ್ದರು. ಊರ್ವಶಿಯವರ ಆಕ್ಷೇಪಣೆಯನ್ನು ಕೇಳಿದ ವಾಲಿ ಅವರಿಗೆ ಸಮಜಾಯಿಷಿ ನೀಡಿದರು. 'ಟೇಕ್ ಇಟ್ ಈಸಿ ಊರ್ವಶಿ' ಎಂದು ಹೇಳಿದರಂತೆ.
ಅದಾದ ನಂತರದಲ್ಲಿ ಊರ್ವಶಿಗೆ ಸಮಾಧಾನ ಮಾಡಲು ಒಂದು ಗೀತೆ ಬರೆಯಲಾಗಿದೆ. ವೈರಮುತ್ತು ಬರೆದಿದ್ದಾರೆ ಎಂದು ನನಗೆ ಹೇಳಿದರು ಎಂದಿದ್ದಾರೆ ಊರ್ವಶಿ. ನಂತರ 'ಟೇಕ್ ಇಟ್ ಈಸಿ ಊರ್ವಶಿ' ಹಾಡನ್ನು ಬರೆದರು. 'ಊರ್ವಶಿ ನಿನ್ನ ನೆನಪಲ್ಲೇ ಬರೆದೆ' ಎಂದು ವಾಲಿ ಹೇಳಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.