Published : Apr 24, 2020, 04:25 PM ISTUpdated : Apr 24, 2020, 04:38 PM IST
ಟಾಲಿವುಡ್ ಬ್ಯೂಟಿ ಈಶಾ ರೆಬ್ಬಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಬೋಲ್ಡ್ ಬ್ಯೂಟಿ ಯಾರು ಗೊತ್ತಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ....
ಲಸ್ಟ್ ಸ್ಟೋರಿಸ್‌ನಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ಈಶಾ ರೆಬ್ಬಾ.
ಲಸ್ಟ್ ಸ್ಟೋರಿಸ್‌ನಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ಈಶಾ ರೆಬ್ಬಾ.
210
ಈಶಾ ಹುಟ್ಟಿದ್ದು ಏಪ್ರಿಲ್ 19,1990 ಹೈದರಾಬಾದ್‌ನಲ್ಲಿ.
ಈಶಾ ಹುಟ್ಟಿದ್ದು ಏಪ್ರಿಲ್ 19,1990 ಹೈದರಾಬಾದ್‌ನಲ್ಲಿ.
310
ಈಶಾ ಎಂಬಿಎ ಪದವಿಧರೆ.
ಈಶಾ ಎಂಬಿಎ ಪದವಿಧರೆ.
410
2013ರಲ್ಲಿ 'ಅಂತಾ ಮುಂಡು ಆ ತರ್ವತಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು
2013ರಲ್ಲಿ 'ಅಂತಾ ಮುಂಡು ಆ ತರ್ವತಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು
510
2017ರಲ್ಲಿ ಬೆಸ್ಟ್ Cinegoers ಪ್ರಶಸ್ತಿ ಪಡೆದುಕೊಂಡಿದ್ದಾರೆ.
2017ರಲ್ಲಿ ಬೆಸ್ಟ್ Cinegoers ಪ್ರಶಸ್ತಿ ಪಡೆದುಕೊಂಡಿದ್ದಾರೆ.
610
2018ರಲ್ಲಿ ತೆಲುಗು ಅಪ್ಸರ ಪ್ರಶಸ್ತಿ ಸ್ವೀಕರಿಸಿದ್ದಾರೆ.
2018ರಲ್ಲಿ ತೆಲುಗು ಅಪ್ಸರ ಪ್ರಶಸ್ತಿ ಸ್ವೀಕರಿಸಿದ್ದಾರೆ.
710
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ .
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ .
810
ಈಶಾ ನೋಡಲು ತುಂಬಾ ಸ್ಟೈಲಿಶ್.
ಈಶಾ ನೋಡಲು ತುಂಬಾ ಸ್ಟೈಲಿಶ್.
910
ಈಶಾ ಈ ಫೋಟೋಗಳನ್ನು ಇನ್‌ಸ್ಟಾಗ್ರಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅವರದ್ದು ಪಬ್ಲಿಕ್ ಅಕೌಂಟ್.
ಈಶಾ ಈ ಫೋಟೋಗಳನ್ನು ಇನ್‌ಸ್ಟಾಗ್ರಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅವರದ್ದು ಪಬ್ಲಿಕ್ ಅಕೌಂಟ್.
1010
14ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
14ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.