ಬಾತ್ ಟಬ್ ನಲ್ಲಿ ಖುಲ್ಲಂ ಖುಲ್ಲಾ ಆಗಿದ್ದ ನಟಿ ಭೂಮಿ ಪಡ್ನೆಕೆರ್ ಇದೀಗ ಹೊಸ ಅತಾರಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡು ಗಮನ ಸೆಳೆದಿದ್ದ ನಟಿಯ ಬೋಲ್ಡ್ ಅವತಾರ ನೋಡಿಕೊಂಡು ಬನ್ನಿ ಗ್ಲ್ಯಾಮರ್ ಕ್ಯಾಲೆಂಡರ್ ಗಾಗಿ ಟಾಪ್ ಲೆಸ್ ಆಗಿ ಬಾತ್ ಟಬ್ ನಲ್ಲಿ ಕಾಣಿಸಿಕೊಂಡಿದ್ದರು. ಪಡ್ನೆಕರ್ ಟಾಪ್ ಲೆಸ್ ಮೈಮಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರು ಭೂಮಿ ಪಡ್ನೆಕರ್ ಟಾಪ್ ಲೆಸ್ ಮೈಮಾಟವನ್ನು ಸೆರೆ ಹಿಡಿದಿದ್ದರು. ಗ್ಲ್ಯಾಮರ್ 2020 ಕ್ಯಾಲೆಂಡರ್‌ಗಾಗಿ ಕೇವಲ ಭೂಮಿ ಮಾತ್ರವಲ್ಲದೇ ಕಿಯಾರ ಅಡ್ವಾಣಿ ಸಹ ಬೋಲ್ಡ್ ಪೋಸ್ ನೀಡಿದ್ದರು. ಬಾತ್ ಟಬ್ ನಲ್ಲಿ ಖುಲ್ಲಂ ಖುಲ್ಲಾ ಆಗಿದ್ದನ್ನು ಭೂಮಿ ತಮ್ಮ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. Bhumi Pednekar looks radiant in workout selfie topless Pic viral bollywood actress Bhumi Pednekarg topless for Daboo Ratnani calendar ಟಾಪ್‌ಲೆಸ್ ಆಗಿದ್ದ ಭೂಮಿ ಪಡ್ನೆಕರ್ ಹೊಸ ಅವತಾರ ನೋಡಿ! Bhumi Pednekar, Bollywood, Actress, Entertainment, ಭೂಮಿ ಪಡ್ನೆಕರ್ , ಬಾಲಿವುಡ್ , ನಟಿ , ಮನೋರಂಜನೆ