ನ್ಯೂಯಾರ್ಕ್(ನ. 10) ಅಮೆರಿಕದ (USA) ಮೀಡಿಯಾ ಪರ್ಸಾನಲಿಟಿ, ಮಾಡೆಲ್ ಕೈಲಿ ಜೆನ್ನರ್ (Kylie Jenner) ತನ್ನ ಸಖತ್ ಟ್ರೋಲ್ (Troll) ಗೆ ಒಳಗಾಗಿದ್ದಾರೆ. ಕೃತಕ ರಕ್ತವನ್ನು (Blood) ಮೇಮೇಲೆ ಬಳಿದುಕೊಂಡು ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಕ್ಕೆ ಟ್ರೋಲ್ ಗೆ ಆಹಾರವಾಗಿದ್ದಾರೆ. ಬೋಲ್ಡ್ ಪೋಟೋಗಳ ಮೂಲಕ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಇಡುವುದರಲ್ಲಿ ಕೈಲಿ ಜೆನ್ನರ್ ಬಲು ಫೇಮಸ್. ಆದರೆ ಈ ಬಾರಿ ಅವರು ಕಾಣಿಸಿಕೊಂಡ ಅವತಾರ ಟ್ರೋಲ್ ಕೈಗೆ ಸಿಕ್ಕಿದೆ. ಇಸ್ಟಾಗ್ರ್ಯಾಮ್ ಮೂಲಕ ಸಾಮಾಜಿಕ ಕೆಲಸದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆಂಬುಲೆನ್ಸ್ ಗೆ ದಾರಿ ಬಿಡುವ ಬಗ್ಗೆಯೂ ಜಾಗೃತಿ ಮೂಡಿಸಿದ್ದರು. Houston ಮ್ಯೂಸಿಕಲ್ ಫೆಸ್ಟಿವಲ್ ಸಂದರ್ಭ ಅವಘಡ ಉಂಟಾಗಿತ್ತು. ಎಂಟು ಜನ ಈ ಅವಘಡದಲ್ಲಿ ಸಾವನ್ನಪ್ಪಿದ್ದರು. ಇದೇ ವಿಚಾರವನ್ನು ಮಾಡೆಲ್ ಹಂಚಿಕೊಂಡಿದ್ದರು. ಇಷ್ಟೆಲ್ಲ ಮಾಡಿದ್ದ ನಟಿ ರಕ್ತ ಸಿಕ್ತವಾದ ಪೋಟೋ ಹಂಚಿಕೊಂಡಿದ್ದಕ್ಕೆ ಟ್ರೋಲ್ ಆದರು. ಯಾವ ಕಾರಣಕ್ಕೆ ಇಂಥ ಕೆಲಸ ಮಾಡಿದ್ದೀರಿ ಎಂದು ಕೇಳಿದವರು ಇದ್ದಾರೆ. ಕೃತಕ ರಕ್ತದ ನಡುವೆ ಸಂಪೂರ್ಣ ಬೆತ್ತಲಾಗಿ ಕುಳಿತು ಪೋಸ್ ನೀಡಿದ್ದರು. ಇದು ಸಹಜವಾಗಿಯೇ ವೈರಲ್ ಆಗಿತ್ತು. ಮೇಕ್ ಅಪ್ ಮತ್ತು ಸೌಂದರ್ಯ ಸಲಹೆಗಳನ್ನು ಇವರು ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. Reality TV star Kylie Jenner took Halloween over the top by sharing a nude, drenched in fake blood picture on her social media. Troll; ಬೇಡದ ಪೋಟೋ ಶೇರ್ ಮಾಡಿಕೊಂಡು ಟ್ರೋಲ್ ಆದ ಮಾಡೆಲ್ Social Media, USA, Model, Kylie Jenner, Troll, ಸೋಶಿಯಲ್ ಮೀಡಿಯಾ, ಯುಎಸ್ಎ, ಮಾಡೆಲ್, ಟ್ರೋಲ್ Reality TV star Kylie Jenner, Actress Trolled