ವಿಶುವಲ್ ಆಗಿ 'ಕುಬೇರ' ಕಣ್ಣಿಗೆ ಹಬ್ಬ. ನಿಖತ್ ಬೊಮ್ಮಿ ಛಾಯಾಗ್ರಹಣ ಚೆನ್ನಾಗಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಝಲಕ್‌ಗೆ ಇಂಟೆನ್ಸ್ ಕೊಟ್ಟಿದೆ. ಈ ವೀಡಿಯೋ ಸಿನಿಮಾದ ಗ್ರಾಂಡ್ ಪ್ರೊಡಕ್ಷನ್ ವ್ಯಾಲ್ಯೂ ತೋರಿಸುತ್ತೆ. 'ಕುಬೇರ' ಫಸ್ಟ್ ಝಲಕ್ ಭಾವನಾತ್ಮಕ ಆಳ, ವಿಶುವಲ್ ಗ್ರ್ಯಾಂಡರ್‌ನಿಂದ ಅದ್ಭುತವಾಗಿದೆ. ಈ ಸಿನಿಮಾವನ್ನು ಅಮಿಗೋಸ್ ಕ್ರಿಯೇಷನ್ಸ್ ಜೊತೆ SVCLLP ಬ್ಯಾನರ್‌ನಲ್ಲಿ ಸುನಿಲ್ ನಾರಂಗ್, ಪುಸ್ಕೂರ್ ರಾಮ್ ಮೋಹನ್ ರಾವ್ ನಿರ್ಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದು. ಬಿಡುಗಡೆ ದಿನಾಂಕ ಇನ್ನೂ ಗೊತ್ತಾಗಿಲ್ಲ.