Madonna Sebastian: ಬ್ಲ್ಯಾಕ್​ ಡ್ರೆಸ್​ನಲ್ಲಿ ಎದೆಸೀಳು ತೋರಿಸಿದ ಕಿಚ್ಚನ ಬೆಡಗಿ: ಕಣ್ಣು ಕೆಂಪಗೆ ಮಾಡಿಕೊಂಡ ನೆಟ್ಟಿಗರು!

Published : Oct 22, 2023, 06:48 PM IST

ಮಲಯಾಳಂನ ಹಿಟ್​ ಸಿನಿಮಾ 'ಪ್ರೇಮಂ' ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟವರು ಮಡೋನಾ ಸೆಬಾಸ್ಟಿಯನ್​, ಇವರು ಹುಟ್ಟಿದ್ದು ಕೇರಳದಲ್ಲಿ. ಮಲಯಾಳಂ ಇವರ ಆಡು ಭಾಷೆ. ಇದೀಗ ಮಡೋನಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. 

PREV
16
Madonna Sebastian: ಬ್ಲ್ಯಾಕ್​ ಡ್ರೆಸ್​ನಲ್ಲಿ ಎದೆಸೀಳು ತೋರಿಸಿದ ಕಿಚ್ಚನ ಬೆಡಗಿ: ಕಣ್ಣು ಕೆಂಪಗೆ ಮಾಡಿಕೊಂಡ ನೆಟ್ಟಿಗರು!

ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಮಡೋನಾ ಸೆಬಾಸ್ಟಿಯನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಭಿನ್ನ ಫೋಟೋಶೂಟ್ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

26

ಈಗ ಮಡೋನಾ ಅವರು ಕಪ್ಪು ಬಣ್ಣದ ದಿರಿಸಿನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಬೋಲ್ಡ್ ಲುಕ್​ನಲ್ಲಿ ಅವರು ಗಮನ ಪಡ್ಡೆಹೈಕ್ಳ ಗಮನ ಸೆಳೆದಿದ್ದಾರೆ. ಸದ್ಯ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

36

‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಮಡೋನಾ ನಾಯಕಿ ಆಗಿ ಮಿಂಚಿದ್ದರು. ಇದು ಅವರ ಕನ್ನಡದ ಮೊದಲ ಸಿನಿಮಾ ಅನ್ನೋದು ವಿಶೇಷ. ಈ ಚಿತ್ರದಿಂದ ಅವರು ಸ್ಯಾಂಡಲಲ್‌ವುಡ್‌ ಮಂದಿಗೂ ಪರಿಚಯಗೊಂಡರು.

46

2015ರಲ್ಲಿ ತೆರೆಗೆ ಬಂದ ‘ಪ್ರೇಮಂ’ ಚಿತ್ರ ಮಡೋನಾ ಅವರ ಮೊದಲ ಸಿನಿಮಾ. ಏಳು ವರ್ಷಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಗೆಲುವನ್ನು ಅವರು ಕಂಡಿದ್ದಾರೆ. ಸಿನಿಮಾ ಜತೆಗೆ ವೆಬ್​ ಸೀರಿಸ್​ನಲ್ಲೂ ನಟಿಸುತ್ತಿದ್ದಾರೆ. ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.

56

ಮಡೋನಾ ಸೆಬಾಸ್ಟಿಯನ್ ನಟಿ ಮತ್ತು ಗಾಯಕಿಯೂ ಹೌದು. ಇವರು ಪ್ರಧಾನವಾಗಿ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಚಲನಚಿತ್ರ ಉದ್ಯಮಗಳಲ್ಲಿ ಕೆಲಸ ಮಾಡುತ್ತಾರೆ.

66

ಮಡೋನಾ ಪ್ರೇಮಂ (2015), ಕಿಂಗ್ ಲಯರ್ (2016), ಪಾ ಪಾಂಡಿ (2017), ಕವನ್ (2017), ಇಬ್ಲಿಸ್ (2018), ವೈರಸ್ (2019) ಮತ್ತು ಬ್ರದರ್ಸ್ ಡೇ (2019) ನಂತಹ ಅನೇಕ ಕಮರ್ಷಿಯಲ್ ಸಕ್ಸಸ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.

Read more Photos on
click me!

Recommended Stories